ಮಾತಿಗೂ – ಮೌನಕ್ಕೂ
ಅಂತರ
ಒಂದು
ತಬಲಾ ನಾದ
ಇನ್ನೊಂದು
ಮೀಟಿದ ತಂಬೂರಿ
*****