
ಮಜಲು ಮಜಲಿನಾ ಎತ್ತರದ ಮಹಲು ಆಕಾಶವ ನುಂಗಿತ್ತು ಸೂರ್ಯಚಂದ್ರರ ಬಾಚಿತ್ತು ಗಾಳಿಯ ರಾಚಿತ್ತು ಗುಡಿಸಲು ವಾಸಿಗೆ ಕಣ್ಣಿಗೆ ಕತ್ತಲು ಕಟ್ಟಿತ್ತು ಸೂರ್ಯಚಂದ್ರ ನಕ್ಷತ್ರ ಆಕಾಶಕ್ಕೆ ದುಡ್ಡು ಕೊಂಡಿ ಹಾಕಿತ್ತು *****...
ತುತ್ತುಂಡು ಬಿಕ್ಕಿದರೆ ಖಾರ ತಿನಿಸು ತುತ್ತುಂಡು ಕಕ್ಕಿದರೆ ಹಳಸು ಉಣಸು ತುತ್ತುಂಡು ನಕ್ಕರೆ ಸಿಹಿಯ ಕನಸು ತುತ್ತುಂಡು ದುಃಖಿಸಿದರೆ ಕಹಿಯ ಮನಸು *****...








