ಹನಿಗವನಉಗುರು ೩ಚಿವುಟಿದರು ಚಿಗುರಿದರು ನಿನಗೆ ಸಾವು ಹುಟ್ಟುಗಳ ಲೆಕ್ಕವಿಲ್ಲ ಪುನರಪಿ ಜನನಂ ಪುನರಪಿ ಮರಣಂ ಸದಾ ಕರಪಾದೆಶಯನಂ *****...ಪರಿಮಳ ರಾವ್ ಜಿ ಆರ್October 3, 2018 Read More
ಹನಿಗವನವಿಚಿತ್ರಬೆಳಕಿದ್ದರೆ ಕಣ್ಣಮುಚ್ಚಿ ಎಡವುತ್ತೇವೆ ಕತ್ತಲಿದ್ದರೆ ಕಣ್ಣತೆರೆದು ಬೆಳಕ ಹುಡುಕುತ್ತೇವೆ! *****...ಪರಿಮಳ ರಾವ್ ಜಿ ಆರ್September 26, 2018 Read More
ಹನಿಗವನಕ್ಷಣ – ೨ಕ್ಷಣಗಳದರೇನಂತೆ ಅವು ನಮ್ಮನ್ನು ಬೆಳಸುತ್ತವೆ ಆಕಾಶಕ್ಕೆ ಹೂವರಳುವ ಕ್ಷಣ ಜಗವ ನಗಿಸುತ್ತದೆ ಬಾಳ ವಿಕಾಸಕ್ಕೆ *****...ಪರಿಮಳ ರಾವ್ ಜಿ ಆರ್September 19, 2018 Read More
ಹನಿಗವನಕ್ಷಣ – ೧ಕ್ಷಣದಿ ನೇಯುತ್ತದೆ ಅನಂತತೆಯ ಬುಟ್ಟಿ ಕ್ಷಣದಿ ಸವೆಯಬೇಕು ಅನಂತತೆಯ ಗಟ್ಟಿ *****...ಪರಿಮಳ ರಾವ್ ಜಿ ಆರ್September 12, 2018 Read More
ಹನಿಗವನಮಿತಿ – ಗತಿಮನದ ಮಿತಿ ಆಕಾಶ ಹೃದಯದ ಗತಿ ಪ್ರೀತಿ ನಕಾಶ *****...ಪರಿಮಳ ರಾವ್ ಜಿ ಆರ್September 5, 2018 Read More
ಹನಿಗವನಪರಮಾತ್ಮಸಕಲ ಅಭಿಷ್ಟಕೆ ‘ಹೂಂ’ ಎಂದು ನಿತ್ಯ ನಗುವ ಗಿಡದರಿಳಿದ ಹೂ ಪರಮಾತ್ಮ! *****...ಪರಿಮಳ ರಾವ್ ಜಿ ಆರ್August 29, 2018 Read More
ಹನಿಗವನನಡೆಕಾಲನಿಟ್ಟು ನಡೆ ಅದು ಪರಂಪರೆ, ಕಾಲನೆತ್ತಿ ಇಡೆ ಅದು ಪ್ರಗತಿ ಕರೆ, ಕಾಲೊಟ್ಟಿಗೆ ಇಡೆ ಅದು ಕುಸಿವ ಧರೆ! *****...ಪರಿಮಳ ರಾವ್ ಜಿ ಆರ್August 22, 2018 Read More
ಹನಿಗವನಮಾತು – ಮೌನಮಾತು ಸೋತರೇನು? ಕತ್ತಲಲಿ ಬೆಳಕು ಹೂತಿದೆ ನೋಡು ಮೌನ ಮೋಡವಾದರೇನು? ಇಳೆಯ ತುಂಬ ಮಳೆ ಸಿರಿದಿದೆ ಹಾಡು *****...ಪರಿಮಳ ರಾವ್ ಜಿ ಆರ್August 15, 2018 Read More
ಹನಿಗವನಬೀಗದ ಕೈಅಂತರಂಗದ ಅಗುಳಿ ಜಗುಲಿಯಲಿ ಮರೆಯಬೇಡ ಬಹಿರಂಗದ ಬೀಗ ಕೋಣೆಯಲಿ ಕಳೆಯಬೇಡ *****...ಪರಿಮಳ ರಾವ್ ಜಿ ಆರ್August 8, 2018 Read More
ಹನಿಗವನಎರಡು ನಾಣ್ಯಹಗಲು ಕೈಯಲ್ಲಿರುವ ನಗದು ನಾಣ್ಯ ರಾತ್ರಿ ಕನಸಿನಲ್ಲಿರುವ ಕೂಡಿಟ್ಟ ನಾಣ್ಯ *****...ಪರಿಮಳ ರಾವ್ ಜಿ ಆರ್August 1, 2018 Read More