ಹನಿಗವನಸೂರ್ಯ-ಚಂದ್ರಸೂರ್ಯ ಬೆಳಕ ಕೊಡುವ ಕಣ್ಣು ಚಂದ್ರ ಬೆಳಕ ಪಡೆದು ಮುಗುಳು ನಗುವ ಹೆಣ್ಣು! *****...ಪರಿಮಳ ರಾವ್ ಜಿ ಆರ್February 12, 2019 Read More
ಹನಿಗವನದಾಸವಾಳದಳದಳದಲಿ ತಾಳ ಮಧ್ಯ ಪರಾಗಮೇಳ ಕೆಂಪು ಸೊಂಪು ಜೀವಾಳ ಇದು ದಾಸರಿಗೆ ದಾಸ ದಾಸವಾಳ! *****...ಪರಿಮಳ ರಾವ್ ಜಿ ಆರ್February 5, 2019 Read More
ಹನಿಗವನಏಕಾಂತಮಾಳಿಗೆ ಮೇಲೆ ‘ನೆರಳು’ ‘ಬಿಸಿಲು’ ಏಕಾಂತವಾಡುತಿತ್ತು ಮೋಡವೊಂದು ಮುಸುಕಿ ಬಂದು ಭಂಗ ತಂದಿತು ಏಕಾಂತದ ಸಲ್ಲಾಪಕ್ಕೆ! *****...ಪರಿಮಳ ರಾವ್ ಜಿ ಆರ್January 29, 2019 Read More
ಹನಿಗವನಒಲವುಒಲವೆಂದರೆ ಬೆಟ್ಟ ಗುಡ್ಡದ ಬಲವು ದಿಟ್ಟ ಪ್ರೀತಿಯ ಛಲವು ನೆಟ್ಟ ನೀತಿಯ ಸೆಳವು ಇಷ್ಟ ಇಂಗಿತದ ನೆಲವು ಕಷ್ಟ ಬಾಳಿನ ಗೆಲವು! *****...ಪರಿಮಳ ರಾವ್ ಜಿ ಆರ್January 22, 2019 Read More
ಹನಿಗವನನವ್ಯಕಲಾಕೃತಿಗಂಧದ ಕಡ್ಡಿಯ ಕಿಡಿ ಉದ್ಘಾಟಿಸಿದೆ ನವ್ಯಕಲಾಕೃತಿಯ ಪ್ರದರ್ಶನ! ತೇಲುತಿವೆ ಧೂಪದಲಿ ರೂಪರೇಖಾಕಾರ ಅನಾದಿ ಓಂಕಾರ! *****...ಪರಿಮಳ ರಾವ್ ಜಿ ಆರ್January 15, 2019 Read More
ಹನಿಗವನಆಶ್ಚರ್ಯತಾರೆಗಳ ಒಡನಾಟ ಮೋಡಗಳ ಮುಸುಕಾಟ ಚಂದ್ರಸೂರ್ಯರ ಜೂಜಾಟ ನೋಡುತ್ತ ಬೆರಗಾಗಿ ನಿಂತುಬಿಟ್ಟೆ! *****...ಪರಿಮಳ ರಾವ್ ಜಿ ಆರ್January 8, 2019 Read More
ಹನಿಗವನತೆಂಗುವನದಲಿ ನವಿಲ ನಾಟ್ಯ ಆಗಸದಿ ಗರಿಗೆದರಿ ನವಿಲು ಆಡುತಿದೆ ಅಂಗಳದಿ ತೆಂಗು ಮಧುರ ಲಾಸ್ಯ! *****...ಪರಿಮಳ ರಾವ್ ಜಿ ಆರ್January 1, 2019 Read More
ಹನಿಗವನಕಾಪಾಡಿಮೊಗ್ಗುಗಳು, ಹೂವುಗಳು ಮರ, ಗಿಡ, ಬಳ್ಳಿಗಳು ಬಾಡುವ ಒಡವೆಗಳು ಭಾಗ್ಯದಾ ಆಭರಣಗಳು ಸೌಭಾಗ್ಯ ಮಾಂಗಲ್ಯ ಮುಟ್ಟದಿರಿ, ಹಿಚುಕದಿರಿ ಪ್ರಕೃತಿಗೆ ವಿಧವೆ ಪಟ್ಟವನೀಯದಿರಿ! *****...ಪರಿಮಳ ರಾವ್ ಜಿ ಆರ್December 25, 2018 Read More
ಹನಿಗವನಅನಿಸಿಕೆಹೂವು ಗಗನಕೆ ಏರಿ ಹೂಮಳೆಯು ಸುರಿಯಲಿ ತಾರೆ ಬುವಿಗಿಳಿದು ದೀಪಾವಳಿಯಾಗಲಿ *****...ಪರಿಮಳ ರಾವ್ ಜಿ ಆರ್December 25, 2018 Read More
ಹನಿಗವನಕವಿತೆಭಾವ ಬುಟ್ಟಿಹರಡಲು ಬಣ್ಣಗಟ್ಟಿ ಕರಗಲು ಚೆಲುವ ಚಿಟ್ಟೆ ಹಾರಲು ಹೃದಯ ಕದವ ತೆರೆಯಲು ಮನಸು ಹಾಡುವುದು ಕನಸು ಹಾರುವುದು ಕವಿತೆ ಜಿನುಗುವುದು! *****...ಪರಿಮಳ ರಾವ್ ಜಿ ಆರ್December 12, 2018 Read More