ಒಂದು ಮೊಗ್ಗು ಹೇಳಿತು “ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ” ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ ಬೀಳುತ್ತಿದ್ದ ಒಂದು ಹೂವು ಹೇಳಿತು- “ಪ್ರೀತಿ ತುಂಬಿ...

ಒಂದು ಮನಸ್ಸು ಬೇಸತ್ತು ಓಡೋಡೀ ದಿಗಂತದಲ್ಲಿ ನಿಂತಿತು. ಅಲ್ಲಿ ಕಂಡದ್ದೇನು? ಗಿಡದ ವ್ಯಾಮೋಹ ಬಿಟ್ಟು ಅರಳಿದ ಹೂ ಕಳಚಿ ಬೀಳುತಿದೆ. ಮರದ ವ್ಯಾಮೋಹ ಬಿಟ್ಟು ಹಣ್ಣು ಉದರಿ ಮಣ್ಣಿನಲ್ಲಿ ಸಮಾಗಮವಾಗುತ್ತಿದೆ. ಹಕ್ಕಿ ಹಾರಿ ನೀಲಗಗನ ಸೇರುತ್ತಿದೆ. ಎಲ್ಲವ...

ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. “ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ ಅಮ್ಮ ಬೇಕಂತೆ” ಎಂದು ಪುಟ್ಟ ಸರಳ ತಂದೆಯ ಹತ್ತಿರ ...

ಮುಂಜಾನೆ ಅರುಣೋದಯಕ್ಕೆ ಮುಂಚೆ ಸಾವಿರಾರು ಇಬ್ಬನಿಗಳು ಹುಲ್ಲ ಮೇಲೆ, ಹೂವಿನ ಮೇಲೆ, ಗಿಡದ ಎಲೆಯ ಮೇಲೆ, ಬಳ್ಳಿಯ ಮೇಲೆ ತೂಗಿ ಬಾಗಿ ಆಟವಾಡುತ್ತಾ ಸಂತಸವಾಗಿದ್ದವು. ನಮ್ಮ ಬಾಳದೆಷ್ಟು ಸುಂದರ, ನಾವು ವಜ್ರದಂತೆ ಹೊಳೆಯಬಲ್ಲೆವು. ನಮ್ಮ ಸರಿಸಮಾನ ಯಾರೂ...

ಒಂದು ಮಳೆಯ ಹನಿ ಹೇಳಿತು – “ನನ್ನ ಬಾಳು ಸಾರ್ಥಕ. ನಾನು ಹೂವಿನ ದಳದ ಮೇಲೆ ಬಿದ್ದು ಅದರ ಬಾಯಾರಿಕೆ ತೀರಿಸುವೆ” ಎರಡನೆಯ ಹನಿ ಹೇಳಿತು- “ನಾನು ಎಲೆಯ ಮೇಲೆ ಮಲಗಿ ಆನಂದ ಪಡುವೆ.” ಎಂದು. ಮೂರನೆಯ ಹನಿಹೇಳಿತು- &...

1...3334353637...70