ಎಷ್ಟೋ ಮರ ಗಿಡಗಳನ್ನು ಕಡಿದು ಅದನ್ನು ಪೇಪರ್, ಪತ್ರಿಕೆಗಳಾಗಿ ಮಾಡಿದ್ದರು. ವೃತ್ತಪತ್ರಿಕೆ, ಪೇಪರ್‌ಗಳಲ್ಲಿ ತುಂಬಿದ್ದ ಸಾವು, ನೋವು, ವಂಚನೆ, ಕೌರ್ಯ, ಸ್ವಾರ್ಥ, ಅಶಾಂತಿ, ತುಂಬಿದ ಸುದ್ದಿಗಳು ಗಾಳಿಯಲ್ಲಿ ತುಂಬಿ ಪ್ರತಿಧ್ವನಿಸುತ್ತಿದ್ದವು. ಬೇ...

ಅವನೊಬ್ಬ ರಾಜಕೀಯ ಪುಢಾರಿ, ಮಂತ್ರಿಪದವಿಯಲ್ಲಿ ಸಂಪಾದಿಸಿದ ಕೋಟಿ ಕೋಟಿ ಹಣದ ಅಪಾರ ಸಂಪತ್ತು ಇತ್ತು. ಚಿನ್ನ, ಬೆಳ್ಳಿ, ಅಲ್ಲದೆ ತನ್ನದೇ ಆದ ಹೆಲಿಕ್ಯಾಪ್ಟರ್‌, ಸ್ವಂತ ವಿಮಾನ ಇಟ್ಟು ಕೊಂಡಿದ್ದ. ಅವನ ಹುಟ್ಟಿದ ಹಬ್ಬಕ್ಕೆ ಅತ್ಯಂತ ಬೆಲೆಬಾಳುವ ಚಪ್...

ಮುಂಜಾನೆ ಸಮಯ. ಆ ಪುಟ್ಟ ಹುಡುಗ ದೊಡ್ಡ ಗಿಡವನ್ನು ಹತ್ತಿ ಮರದ ಶಾಕೆ ಶಾಕೆಯಲ್ಲಿ ಏನೋ ಹುಡುಕುತಿದ್ದ. ಆಡುವ ವಯಸ್ಸಿನ ಈ ಹುಡುಗ ಬೆಳ್ಳಂಬೆಳಿಗ್ಗೆ ಸಿಲಿಕಿಹಾಕಿಕೊಂಡ ಗಾಳಿಪಟ ಹುಡುಕುತ್ತಿರಬಹುದೆಂದು “ಯಾಕೆ, ಮಗು, ಮರ ಹತ್ತಿದ್ದೀಯಾ?&#822...

ಅವಳಿಗೆ ಬಾಳಿನಲ್ಲಿ ಬೇಸರ ತಡೆಯಲಾಗಲಿಲ್ಲ. ತನ್ನ ಪ್ರಿಯಕರನ ತೋಳಲ್ಲಿ ಬೇರೆಯ ಹುಡುಗಿಯನ್ನು ಕಂಡಾಗ ಅವಳ ಹೃದಯ ನಿಂತಂತಾಯಿತು. ಬಾಳಲ್ಲಿ ಕತ್ತಲೆ ಕವಿದು ತೋಟದ ಮರಕ್ಕೆ ನೇಣು ಹಾಕಿಕೊಳ್ಳಲು ಹೊರಟಾಗ ಮರ ತನ್ನ ಭಾಷೆಯಲ್ಲಿ ನೂರುಬಾರಿ ಸಂತೈಸಿ ಹೇಳಿತ...

ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ “ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ” ಎಂದು ಕೊಂಡಿತು. ಮತ್ತೊಂದು ಬುಗ್ಗೆ “ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ ಕಾಲ ಬಾ...

ಆಕೆ ತಾಪತ್ರಯಗಳನ್ನು ತಾಳಲಾರದೆ ಪರಿಹಾರಕ್ಕಾಗಿ ಒಬ್ಬ ಜ್ಯೋತಿಷಿಯ ಬಳಿ ಹೋದಳು. ಅವಳ ಜಾತಕವನ್ನು ನೋಡಿ “ನಿನ್ನ ಗಂಡನಿಗೆ ಎರಡನೇಯ ಮದುವೆಯ ಯೋಗವಿದೆ” ಎಂದ. ಪರಿಹಾರಕ್ಕೆ ಬಂದ ಅವಳಿಗೆ ಪ್ರಪಾತದಲ್ಲಿ ಬಿದ್ದಂತಾಯಿತು. ಅವಳು ಖಿನ್ನ ಮ...

1...2122232425...70