ಟಪ ಟಪ ಮಳೆ ಬೀಳಲು ಆರಂಭಿಸಿತು. ಪುಟ್ಟಿ ತನ್ನ ಟೋಪಿ ತೆಗದುಕೊಂಡು ಹೋಗಿ ಹನಿ ಬೀಳದಂತೆ ಒಂದೊಂದು ಗಿಡದ ಮೇಲೂ ಇಡುತಿದ್ದಳು. “ಏನುಪುಟ್ಟಿ, ಗಿಡಕ್ಕೆ ಟೋಪಿ ಹಾಕುತಿದ್ದಿಯಾ?” ಎಂದಳು ಅಮ್ಮ. ಮಳೆ ಬಂದರೆ ನೀನು ನಂಗೆ ಟೋಪಿ ಹಾಕುತ್ತೀಯ...

ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು “ಏನು ಸರಿಯಾಗಿ ಒರಿಸಿಲ್ಲವಾ?” ಎಂದರು. “ಅಪ್ಪಾ! ಜಿಲೇಬಿ ...

ಐದು ವರ್ಷದ ಮಗು ದೊಡ್ಡ ಚೀಲದಲ್ಲಿ ಕೊತಂಬರಿ ಕಟ್ಟುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಾ ನನಗೆ ಕೊಂಡು ಕೊಳ್ಳಲು ಕೇಳಿತು. ಅವಳ ತೂಕಕ್ಕಿಂತಲೂ, ಹೆಚ್ಚು ತೂಕ ಅವಳ ಎತ್ತರಕ್ಕಿಂತಲೂ, ಹೆಚ್ಚು ಉದ್ದವಾದ ಚೀಲ ಹೊತ್ತಿದ್ದ ಮಗುವನ್ನು ನೋಡಿ ಕನಿ...

ಅರುಣೋದಯ. ಚುಮು ಚುಮು ಬಿಸಿಲು ಬರುವ ಹೊತ್ತು. ಮನೆಯ ಅಂಗಳವನ್ನು ಗುಡಿಸಿ, ನೀರು ಚೆಲ್ಲಿ, ಚುಕ್ಕೆ ಎಣಿಸಿ ಇಟ್ಟು ರಂಗೋಲಿ ಎಳೆಯ ಧಾರೆಯನ್ನು ಬೆರಳುಗಳಿಂದ ಬಿಡುತ್ತಾ, ವೃದ್ದೆ ಬಾಯಲ್ಲಿ ದೇವರನಾಮ ಹೇಳುತ್ತಾಬಾಳನ್ನು ಪೂಜಿಸಿ ಸಾಧನೆಯಲ್ಲಿ ತೊಡಗಿದ...

ಅವಳೊಬ್ಬ ವಿರಹಿ. ತನ್ನಿಂದ ದೂರಾದ ಪ್ರಿಯನ ನಿರೀಕ್ಷೆಯಲ್ಲಿ ಪಾರಿಜಾತ ಗಿಡದ ಕಟ್ಟೆಯಲ್ಲಿ ಕುಳಿತಿದ್ದಳು. ಅರಳಿದ ಪಾರಿಜಾತಗಳು ಒಂದೊಂದಾಗಿ ಬಿದ್ದು ಅವಳ ಕನಸಿನ ಗೋಪುರವನ್ನು ಅಲಂಕರಿಸುತ್ತಿತ್ತು. ಅವಳ ತಳಮಳಗೊಂಡ ಮನವು ಮಾತ್ರ ಕಣ್ಣಲ್ಲಿ ಅಶ್ರು ಹ...

1...1617181920...70