ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ ಕುಳ...

ಓರ್ವ ಭಗ್ನ ಹೃದಯಿ ತನ್ನ ಪ್ರೀತಿ ಭಗ್ನವಾದ ಕತೆ ಹೇಳ ತೊಡಗಿದ. ಮೊದಲು ಕಾಲೇಜಿನಲ್ಲಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ತನ್ನ ಹೃದಯ ಮುಕ್ಕಾಯಿತು. ಮತ್ತೆ ಇನ್ನೊಂದು ಹುಡುಗಿ ಕಮರ್ಷಿಯಲ್ ಸ್ಟ್ರೀಟಿನಲ್ಲಿ ತಿರಸ್ಕರಿಸಿ ತನ್ನ ಹೃದಯ ಇನ್ನಷ್ಟು ...

ಆರನೇ ಕ್ಲಾಸಿನ ಹುಡುಗಿ ಹೋಂ ವರ್ಕ್ ಮಾಡದೇ ಶಾಲೆಗೆ ಬರುತಿದ್ದಳು. ಮೇಷ್ಟ್ರಿಗೆ ಕೋಪ ಬಂದು “ಶಾಲೆಯ ಗಿಡ ಮರಗಳಿಗೆ ನೀರು ಹಾಕಿ ಬಾ” ಎಂದು ಶಿಕ್ಷೆ ಕೊಟ್ಟರು. ಹುಡುಗಿಗೆ ಬೇಸರವೂ ಆಗಲಿಲ್ಲ. ಕಣ್ಣೀರು ಬರಲಿಲ್ಲ. “ಹೋಂವರ್ಕ್ ಕ...

ಎರಡು ಪುಟ್ಟ ಹುಡುಗಿಯರು “ಟೂ, ಟೂ” ಎಂದು ಜೊತೆ ಬಿಟ್ಟರು. ಒಂದು ಪಟ್ಟು ಹುಡುಗ ಬಂದು ಕೇಳಿದ “ಏಕೆ ಟೂ ಬಿಡ್ತೀಯಾ?” ಎಂದು. “ಅಲ್ವೋ, ಅವಳು ನನ್ನ ಎಡಗಾಲಿನ ಚಪ್ಪಲಿ ಬಲಗಾಲಿನ ಕಡೆ ಇಟ್ಟಿದ್ದಾಳೆ. ನೀನೆ ಹೇಳು,...

ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ. ಗೆಳೆಯ ಕೇಳಿದ “ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?” ಎಂದು. ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನ...

1...1314151617...70