
ಶರಣು ಶರಣಯ್ಯ ಶರಣು ಗಣಪ, ವರ್ಸಕ್ಕೊಮ್ಮೆ ತಾಯಿ ಸಮೇತ ಭೂಲೋಕಕ್ಕೆ ಇಳ್ಕಂಬಿಟ್ತಿ. ನಿನಗೂ ಕೈಲಾಸ್ದಾಗಿದ್ದು ಬ್ಯಾಸರ. ಫಾರ್ ಎ ಚೇಂಜ್ ಟೂರ್ ಹಾಕ್ಕಂಡು ಬತಿಬಿಡು. ಮಕ್ಕಳಿಗಂತೂ ನಿನ್ನ ಕಂಡ ಅಗ್ದಿ ಪಿರೂತಿ ಯಾಕಂತಿಯಾ? ನೀನು ಇರೋದೇ ಹಂಗೆ. ಆಟದ ಸಾ...
ರಾಜಕಾರಣಿಗಳು ರಾಜಕೀಯ ಮಾಡೋದು ಕುರ್ಚಿಗಾಗಿ. ಆದರೆ ಸಾಹಿತಿಗಳು ಮಾಡೋದು ಒಣ ಪ್ರತಿಷ್ಟೆಗಾಗಿ ಕಣ್ರಿ. ಟಿಪ್ಪು ಬಗ್ಗೆ ಸಚಿವ ಶಂಕರಮೂತ್ರಿ ಕನ್ನಡದ್ರೋಹಿ ದೇಶದ್ರೋಹಿ ಅಂದಿದ್ದೇ ತಡ ಬಿಲದಾಗಿದ್ದ ಸಾಹಿತಿಗುಳೆಲ್ಲಾ ದಡಕ್ಕಂತ ಈಚೆ ಬಂದುಬಿಟ್ರು! ಟಿಪ...
ಇತ್ತೀಚೆಗೆ ಬಂದ ತಾಜಾಖಬರ್ ಗೊತ್ತೇನ್ರಿ? ಖ್ಬರಗೇಡಿ ಬಿಜೆಪಿ, ದ್ಯಾವೇಗೌಡ ಅಂಡ್ ಸನ್ಸ್ ಕಟುಕರ ಅಂಗಡಿನಾಗೆ ಕುರಿಯಾಗಿಬಿಟ್ಟದೆ. ಕುರ್ಚಿ ಆಶೆಗಾಗಿ ಕೂಗು ಮಾರಿ ಯಡೂರಿ ಗೋಡ್ರ ಪಾದಕ್ಕೆ ಶರಣಾಗಿ ಉಗುಳಿದರೆ ದಾಟುವಷ್ಟು ಪ್ಯಾರಸೈಟಾಗಿ ಬಿಟ್ಟಿರೋದ್ರ...
ಮೊನ್ನೆ ನಾನು ಬೇಸಿಗೆಯಲ್ಲಿ ರಜಕ್ಕೆ ಊರಿಗೆ ಬಂದಾಗ ಭೀಮಣ್ಣ ತೀರಿಕೊಂಡ ಸುದ್ದಿಯನ್ನು ಅಮ್ಮ ಹೇಳಿದಳು. ಊಟ ರುಚಿಸಲಿಲ್ಲ. ಭೀಮಣ್ಣ ಗಟ್ಟಿ ಮುಟ್ಟಾಗೇ ಇದ್ದ. ನಮ್ಮಂತವರಿಗೆ ಅಮರಿಕೊಳ್ಳುವ ಡಯೊಬಿಟೀಸ್, ಬಿಪಿ ಆತನ ಬಳಿಯೂ ಸುಳಿದಿರಲಿಲ್ಲ ಆತನ ಜೀವ...
ವರಲ್ಡ್‍ನಾಗೆ ಅದೇಟೋ ಅಚ್ಚರಿಗಳು ನೆಡಿತಾ ಇತಾವಂತ್ರಿ. ಸಂಸದನಾಗೆ ಎಂದೂ ಪಾರ್ಲಿಮೆಂಟಿಗೆ ನೆಟ್ಟಗೆ ಹೋಗದ ನಮ್ಮ ಅಂಬರೀಸು ತಟ್ಟಂತೆ ಕೇಂದ್ರದಾಗೆ ಮಿನಿಟ್ರು ಆಗಿಬಿಡೋದು ಅಂದ್ರೆ ವಂಡರ್ಮೆ ಥಂಡರ್ ಬಿಡ್ರಿ. ಆಯಪ್ಪ ಯಾವತ್ತೂ ಅಟೆ ಸಿನಿಮಾ ಬದುಕನ್ನೂ...
ನಿಮಗೆ ಸಿಟ್ಟು ಬಂದ್ರೂ ಬಲಿ. ಕಂಡೋರ ಮಕ್ಕಳ್ನ ಬಾವಿಗೆ ತಳ್ಳಿ ಆಳ ನೋಡೋದು ಹಲಕ್ಟಟ್ ಬುದ್ದಿ ಕಣ್ರಿ. ಈ ನಾಡಿನ ಎಂಗೇಜ್ ಸಿಎಂ ಟೀನೇಜ್ ಮಗ ಹೋಟ್ಲಿಗೆ ನುಗ್ಗಿ ನಾಕುಜನ ಸಪ್ಲೈಯರ್ ತಾವ ಒದೆ ತಿಂದಿದ್ದೆ ದೊಡ್ನ ಇಶ್ಯು ಮಾಡೋದಾ? ಈ ಪೇಪರ್ಮಂದಿ! ಅಸ...
ಬಿಫೋರ್ ಲಾಸ್ಟ್‌ವೀಕ್ ಮಂಗ್ಳೂರು ಉಳ್ಳಾಲ್ದಾಗೆ ಸಡನ್ನಾಗಿ ಕೋಮುಗಲಭೆ ಬಾಂಬ್ ಸಿಡೀತು. ನಾಕಾರು ದಿನ ಲಾಠಿ ಚಾರ್ಜು ವಾಟರ್ ಬಾಂಬು ಗೋಲಿಬಾರು ೧೪೪ ಸೆಕ್ಷನ್ನು, ಕರ್ಪ್ಯೂ ಎಲ್ಲಾ ಅಮರಿಕೊಂಡ್ವು. ನೂರಾರು ಜನ ಹ್ಯಾಂಡಿಕ್ಯಾಪ್ಡ್ ಆಗೋದ್ರು ಇಬ್ಬರು ಜ...
ಸಂಗ್ಯಾ ಪರಿವಾರ ಭಂದಳ ವಿಹಿಂಪಗಳು ಬದುಕಿಲ್ಲದ ಬಡಗಿ ಮಗನ ತಿಕ ಕೆತ್ತಿದ ಅಂಬೋ ಗಾದೆನೇ ವೇದ ಮಾಡ್ಕೊಂಡು ವೇದಗಳ್ನ ನಾಯಿ ಮಾಡ್ಕೊಂಡ ದತ್ತಾತ್ರೇಯನ್ನ ಟಾರ್ಗೆಟ್ ಮಾಡ್ಕೊಂಡು ಗದ್ದಲ ಎಬ್ಬಿಸ್ಯಾವೆ. ದೇಸದಾಗೆ ಸಾಂತಿ ಸಮಾದಾನ ಇರಕೂಡ್ದು ಅಧಿಕಾರ್ದಾಗ...
ಬೆಳಗಾವಿ ಅದಿವೇಸ್ನ ಮಾಡಿ ಜೊತೆಗೆ ಒಬ್ಪರಿಗೊಬ್ಟರು ಬಡಿದಾಡಿ ತಿಂದು ಕುಡ್ದು ಮಜಾ ಮಾಡಿ ಅಧಿವೇಸ್ನದ ಹಾಲ್ನಾಗೆ ನಿದ್ರೆ ಮಾಡಿ ಲಾಸ್ಟ್‌ಡೇಗೆ ಮುಂಚೇನೇ ೫೦% ಸ್ಯಾಸಕರು ಮರಳಿ ಬೆಂಗಳೂರಿಗೆ ಹೊಳ್ಳಿದ್ರೆ, ಭಾಳೋಟು ಮಂದಿ ಗೋವಾ ಬೀಚ್‌ನಾಗೆ ಪೆನ್ನಿ ಕ...
ಟಿಪ್ಪುಸುಲ್ತಾನ ಅಂದ್ರೆ ಭಾರತೀಯರಿಗೆ ಎಲ್ಲಿಲ್ಲದ ಅಭಿಮಾನ. ನಾಟಕ ಲಾವಣಿ ಸೀರಿಯಲ್ಲು ನಾವೆಲ್ಲು ಎಲ್ಲಾ ಮಾಡವರೆ. ಆವಯ್ಯ ಹುಲಿ ಜೊತೆನಾಗೂ ಫೈಟಿಂಗ್ ಮಾಡಿದ್ಕೆ ‘ಮೈಸೂರು ಹುಲಿ’ ಅಂತ್ಲೂ ಖುಸಿಪಡ್ತಾರೆ. ಅಂಥ ವೀರನ ಬಗ್ಗೆ ಶಂಕ್ರಮೂತ್ರಿ ಸೆಟ್ಟಿ ತ...








