ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್

ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.

ಕ್ರಾಂತಿಗೆ ಜಯ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ! ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ ಚಾಟಿಯಿಂದ ಥಳಿಸುವ. ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ […]

ಮತ್ತೇನು?

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಜೊತೆಯಲ್ಲೋದುವ ಖಾಸಾ ಗೆಳೆಯರಿಗೆ ಅನಿಸಿತ್ತು ಖ್ಯಾತನಾಗಿಯೆಬಿಡುವ ಈತ ಎಂದು. ಅವನೂ ಹಾಗೇ ತಿಳಿದ, ನಿಯಮ ಬಿಡದೇ ನಡೆದ, ಶ್ರಮಿಸುತ್ತಲೇ ಕಳೆದ ಹರೆಯವನ್ನು; […]

ದಾಸಿಯ ಮೊದಲನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ನಿದ್ದೆಯೊಳದ್ದಿರುವನು ಈ ರಾವುತ, ಬಂದ ಇವನು ಹೇಗೆ? ಅಪರಿಚಿತರು ಜೊತೆ ಬೆರೆದೆವೆ ನನ್ನೀ ತಣ್ಣನೆದೆಯ ಮೇಲೆ? ನಿಟ್ಟುಸಿರಿಡಲು ಉಳಿದಿದೆ ಏನು ವಿಚಿತ್ರ […]

ಪ್ರೇಮಿಯ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಕ್ಕಿ ಮಿಡುಕುತಿದೆ ಗಾಳಿಗೆ, ಯೋಚನೆ, ಎಲ್ಲಿಗೊ ಅರಿಯೆ. ಬೀಜ ತುಡಿಯುತಿದೆ ಬಸಿರಿಗೆ. ಮನಸಿನ ಮೇಲೆ, ಗೂಡಿನ ಮೇಲೆ ರತಿಯಲಿ ಬಳಲುವ ತೊಡೆಗಳ […]

ಕುಲೀನ ಯುವತಿಯ ಮೂರನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ನನ್ನ ನಿಜಪ್ರೇಮಿಯನು ನೀನು ಸಂಧಿಸಿದಾಗ, ನಿನ್ನ ಕಾಲ್ಗಳ ನಡುವೆ ಅವನು ರಾಗಾಲಾಪ ಮಾಡುವಾಗ ಅಪಶಬ್ದ ನುಡಿಯದಿರು ಆತ್ಮಕ್ಕೆಂದೂ, ತಿಳಿಯದಿರು ದೇಹವೇ ಸಮಸ್ತ […]

ಕುಲೀನ ಯುವತಿಯ ಮೊದಲನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಪ್ರದರ್‍ಶನಕ್ಕಿಟ್ಟ ಮೂಕಮೃಗದಂತೆ ಸುತ್ತ ತಿರುಗುವೆನು ನಾನು, ನಾನು ಯಾರು ಎನ್ನುವುದೆ ತಿಳಿಯದು, ಎಲ್ಲಿ ಹೊರಟಿರುವೆ ಏನು? ನನಗೆ ಗೊತ್ತಿರುವುದೊಂದೇ ಮಾತು ಪ್ರೇಮಿಸಿರುವೆ […]