ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು. ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವೆತ್ತಿ ತೋರಿಸಿಹುದು; ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ...

ಮಳೆಬಿಲ್ಲು ಹಾಗೂ ಹಿತ್ತಲ ಮೋಕ್ಷ

ಯಾವುದೊ ಒಂದು ಬೆಟ್ಟದ ಗರ್ಭದಿಂದ- ಅರಣ್ಯದ ಒಡಲಿನಿಂದ ಎಳೆಯಾಗಿ ಹುಟ್ಟುವ ನೀರೆ ಹರಿವು, ನಂತರದಲ್ಲಿ ಸಣವೂ ಸಣ್ಣ ಜಲಮೂಲಗಳ ಅರಗಿಸಿಕೊಳ್ಳುತ್ತ - ತನ್ನ ಹರಿವಿನುದ್ದಕ್ಕೂ ಹಸಿರನ್ನು ಸೃಷ್ಟಿಸುತ್ತ ಜೀವಸೆಲೆಯನ್ನು ಪೋಷಿಸುತ್ತ ಸಾಗುತ್ತ ಅಂತಿಮವಾಗಿ ಸಾಗರದಲ್ಲಿ...

ನಾವೆಲರೂ ಬ್ರಹ್ಮರು; ಒಳ್ಳೆಯದನ್ನೇ ಬರೆಯೋಣ

ಪರಿಸರ ನಮ್ಮನ್ನು ರಕ್ಷಿಸುವ ದಿನಗಳು ಮುಗಿದವು;  ನಾವೀಗ ಪರಿಸರವನ್ನು ರಕ್ಷಿಸಬೇಕಾಗಿದೆ! ಈ ಮಾತಿನ ಅರ್ಥ ಸರಳವಾದುದು.  ಈವರೆಗೊ ಬದುಕಿನ ಉನ್ನತಿಗಾಗಿ ಪ್ರಕೃತಿಯನ್ನು ದೋಚುತ್ತಿದ್ದ ಮನುಷ್ಯ ಬದಲಾದ ಸಂದರ್ಭದಲ್ಲಿ ತನ್ನ ಉಳಿವಿಗಾಗಿ ಪ್ರಕೃತಿಯನ್ನು ರಕ್ಷಸಬೇಕಾಗಿದೆ. ನಮ್ಮ...

ಉಸಿರುಗಟ್ಟಿಸುವ ನಗರಿಯಲ್ಲಿ ಉದ್ಯಾನವಾಗಿದ್ದವರು

ಬೆಂಗಳೂರಿನ ಉದ್ದಗಲಕುಕ್ಕೂ ಚೈತನ್ಯವ ಹಂಚುವ ಸಂತನಂತೆ ಕಾಣಿಸಿಕೊಳ್ಳುತ್ತಿದ್ದ ಶತಾಯುಷಿ ನಿಟ್ಟೂರು ಶ್ರೀನಿವಾಸರಾವ್ ಇನ್ನು ನೆನಪಿನ ಮೊಗಸಾಲೆಯಲ್ಲೊಂದು ಪೇಂಟಿಂಗ್. ಸಾರ್ವಜನಿಕ ವಲಯದಲ್ಲಿ ಉನ್ನತ ಹುದ್ದೆಗಳ ಅಲಂಕರಿಸಿಯೂ ಚಾರಿತ್ರ್ಯ ಉಳಿಸಿಕೊಂಡಿದ್ದ ನಿಟ್ಟೂರರ ವ್ಯಕಿತ್ವದ ಕುರಿತು ಕೆಲವು ಟಿಪ್ಪಣಿಗಳು....
ರಷೀದ-ಚಂಪಾ ಬೆಂಕಿಯಲ್ಲಿ ಅರಳಿದ ಹೂಗಳು

ರಷೀದ-ಚಂಪಾ ಬೆಂಕಿಯಲ್ಲಿ ಅರಳಿದ ಹೂಗಳು

[caption id="attachment_6443" align="alignleft" width="300"] ರಷೀದಾ ಬೀ (ಎಡ) ಚಂಪಾ ದೇವಿ ಸುಕ್ಲ (ಬಲ) ಚಿತ್ರ ಸೆಲೆ: ಗೋಲ್ಡ್‌ಮ್ಯಾನ್ ಪ್ರೈಜ್.ಕಾಂ[/caption] ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್, ಬಿಪಾಷ ಬಸು ಜನಪ್ರಿಯರು. ಅಂಜಲಿ ಭಾಗವತ್, ಅಂಜು...
ಗಡಿಗಳ ಮೀರಿದ ಲಾಲ್ಗುಡಿ

ಗಡಿಗಳ ಮೀರಿದ ಲಾಲ್ಗುಡಿ

[caption id="attachment_6440" align="alignleft" width="220"] ಚಿತ್ರ ಸೆಲೆ: ಕರ್ನಾಟಿಕ್ ದರ್ಬಾರ್‍.ಕಾಂ[/caption] ಕರ್ನಾಟಕಿ ಸಂಗೀತದ ಆಗ್ರೇಸರರಲ್ಲಿ ಲಾಲ್ಗುಡಿ ಚಿ.ಜಯರಾಮನ್ ಒಬ್ಬರು.  ಪಿಟೀಲು ಎಂದಕೂಡಲೇ ಚೌಡಯ್ಯನವರ ಹೆಸರು ನೆನಪಿಗೆ ಬರುವಂತೆ, ವೀಣೆಯೊಂದಿಗೆ ಶೇಷಯ್ಯನವರು ನೆನಪಾಗುವಂತೆ, ಕೊಳಲಿನೊಂದಿಗೆ ಚೌರಾಸಿಯ...
ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

ಸಂತೆಯಲ್ಲಿ ನಿಂತು ಕನ್ನಡವ ನೆನೆದೇವು

ಬೆಂಗಳೂರಿನ ಹೊಸೂರು ರಸ್ತೆಯ ಕೇಂದ್ರ ರೇಷ್ಮೆ ಮಂಡಳಿಯ ವೃತ್ತದಲ್ಲಿ ಬಸ್ಸಿಗೆ ಕಾಯುತ್ತಾ ನಿಂತು, ಒಂದ ನಂತರ ಒಂದು ಎದುರಾಗುವ ಇನ್ಫೋಸಿಸ್, ಐಟಿಪಿಎಲ್, ವಿಪ್ರೋ ಮುಂತಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಬಸ್ಸುಗಳನ್ನು ಕಂಡಾಗಲೆಲ್ಲ ಸಣ್ಣದೊಂದು...

ಸಂಬಂಜ ಅನ್ನೋದು ದೊಡ್ಡದು ಕನಾ

ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಗರ ಪಟ್ಟಣಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಭ್ಯಾಸವಿದ್ದರೆ ನೀವೊಂದು ಸಂಗತಿಯನ್ನು ಗಮನಿಸಿಯೇ ಇರುತ್ತೀರಿ: ಕಾರ್ಯಕ್ರಮ ಆರಂಭಕ್ಕೆ ಅರ್ಧ ತಾಸು ಮುನ್ನ ಹಾಗೂ ಮುಗಿದ ನಂತರದ ಅರ್ಧ ತಾಸು ಸಭಾಂಗಣದ ಒಳಗೆ-ಹೊರಗೆ ಸಣ್ಣಸಣ್ಣ...