
ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು ಧರೆ ಮೈದುಂ...
ಗ್ರೀಷ್ಮ ಋತು ತಾಪದ ಪ್ರಖರತೆಯ ಪ್ರತೀಕ ಜಗದ ಜೀವಿಗಳಿಗೆ ಬೇಕ ಮರಗಿಡ ಬಳ್ಳಿಗಳಾಶ್ರಯ ದಾಹವ ನೀಗಿಸಿಕೊಳ್ಳಲು ಸರ್‍ಪದ ಹೆಡೆಯ ನೆರಳಲಿ ಕಪ್ಪೆಯೊಂದು ವಿರಮಿಸಿದಂತೆ ಶತೃಮಿತ್ರರೊಂದಾಗುವರು ಇದುವೇ ಗ್ರೀಷ್ಮನ ಪ್ರಭಾವ ಮಾವು ಬೇವು ಚಿಗುರೊಡೆದು ಉಸಿರಿಗ...
ಗುಡುಗುಟ್ಟಿದ ಧರೆ ಕೆರಳಿತು ಸಾಗರ ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ ಕೊಚ್ಚಿ ಹೋದವು ಮನೆ ಮಠ ಜಲಸಮಾಧಿಯಾದವು ಜೀವರಾಶಿ ಕಂದಮ್ಮಗಳ ಸಾವಿನಲ್ಲಿ ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ ನೋವು! ಕೇಳುವವರ್‍ಯಾರು? ಮಾರಣ ಹೋಮ ನಡೆಯಿತು ಜೀವರಾಶಿಗಳ ಮೇಲೆ...








