ಡಾ || ಆನಂದ (ಜಾನಕಿತನಯಾನಂದ)

ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನೀಯರ್ ಆಗಿ ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.

ಸಂಸಾರವೆಂಬ ಸಾಗರದಲ್ಲಿ

ಸಂಸಾರವೆಂಬ ಸಾಗರದಲ್ಲಿ ಸಮಾಧಾನಿಯಾಗಿರಬೇಕು| ಸಾಗರದಲೆಯ ಎದುರಿಸಿ ದೋಣಿ ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು|| ಸಂಸಾರದಾಳವ ನೆನೆದು ಭಯವನು ಬೀಳದೆ ಸಂಯಮದೊಳಿರಬೇಕು| ಸಂಸಾರ ತೀರವ ಸೇರುವ ತವಕದಿ ಸದಾ […]

ಶೃಂಗಾರ ಕಾವ್ಯ

ಶೃಂಗಾರ ಕಾವ್ಯ ರಚಿಸುವೆ ನೀ ಸಹಕರಿಸಿದರೆನಗೆ| ಶೃಂಗಾರತೆಯ ವಿರಚಿಸುವೆ ಅಮರ ಪ್ರೇಮಿಯಾಗಿ ನಿನ್ನ ಸಹಯೋಗದೊಳಗೆ|| ನಾ ಬರೆಯಲನುವಾಗೆ ತೆರೆದಿಡುವೆಯ ನಿನ್ನಯ ಸಿರಿ ಸೌಂದರ್‍ಯ ಪುಟವ| ಮೋಹ ಮನ್ಮಥನಾಗಿ […]

ಅಮ್ಮ ನಿನ್ನ ಮಗನಮ್ಮ

ಅಮ್ಮ ನಿನ್ನ ಮಗನಮ್ಮಾ ಏನು ತುಂಟನಿವನಮ್ಮ| ನೀನೇ ಬುದ್ಧಿ ಕಲಿಸಮ್ಮ ಯಾರ ಮಾತ ಕೇಳನಮ್ಮ ನಿನ್ನ ಹೊರತು ಇನ್ನಾರಿಗೂ ಸ್ವಲ್ಪವೂ ಹೆದರನಮ್ಮ|| ಆಟದಲ್ಲಿ ಅವನೇ ಎಂದೂ ಗೆಲ್ಲಲೇಬೇಕಂತಲ್ಲಮ್ಮ! […]

ಅಮ್ಮಾ ಎಂದು ಯಾರನು?

ಅಮ್ಮ ಎಂದು ಯಾರನು ಕೂಗಲಿ? ಅಮ್ಮ ಎಂದು ಯಾರ ತಬ್ಬಿಕೊಳಲಿ| ನಿನ್ನ ಪ್ರೀತಿ ಮಮತೆ ಸಿಗದೀಜಗದಿ ನಾನಾದೆನಿಂದು ತಬ್ಬಲಿ|| ಅಮ್ಮಾ ನನ್ನ ಆಸೆಗಳನ್ನೆಲ್ಲಾ ಯಾರಬಳಿ ಹೇಳಲಿ ಅಮ್ಮ […]

ಸುಂದರ ಶ್ರೀಮಂತ

ಸುಂದರ ಶ್ರೀಮಂತ ಶಿಲ್ಪಕಲೆ ಬಲೆಯೊಳು ನಿಂತ ಶ್ರೀ ಚನ್ನಕೇಶವಾ….| ನಿತ್ಯ ನೂತನ ನಿತ್ಯ ಚೇತನ ನಿತ್ಯ ವೈಭವವೀ ದೈವಸನ್ನಿದಾನ| ಗಂಟೆ ಜಾಗಟೆಗಳಿಲ್ಲದ ಅಪರೂಪದ ದೇವಸ್ಥಾನ|| ಕಲೆಯೋ ಇದು […]

ಸ್ವಾತಿಯ ಮಳೆ

ಸ್ವಾತಿಯ ಮಳೆ ಹನಿ ಹನಿಯಾಗಿ ನಾನು| ಮುತ್ತಾಗಬಯಸುವೆನು ನಿನ್ನೆದೆಯ ಪ್ರೀತಿಕಡಲಾಳದಲ್ಲಿ| ಹ್ಞೂ ಅನ್ನು ಉಹ್ಞೂ ಅನ್ನು ನಾ ಬಂದಿರುವುದೆ ನಿನಗಾಗಿ ನಿನ್ನ ಹೃದಯದ ಬಾಗಿಲು ತೆರೆಯುವುದೆ ನನಗಾಗಿ|| […]

ಮೊದಲು ಸೀರೆಯನುಟ್ಟಾ ಕ್ಷಣ

ಮೊದಲು ಸೀರೆಯನುಟ್ಟಾ ಕ್ಷಣ ಮೊದಲ ಸೀರೆಯನುಟ್ಟ ದಿನ| ಏನೋ ಒಂಥರಾ ತರ ಹೇಳಲಾಗದ ಹೊಸತನ ಮೈ ನವಿರೇಳಿಸುವ ರೋಮಾಂಚನ|| ನೆರಿಗೆ ಸರಿಯಾಗಿ ಕೂರುತ್ತಿರಲಿಲ್ಲ ಹಾಗೆ ಗಟ್ಟಿಯಾಗಲ್ಲಿ ನಿಲ್ಲುತ್ತಿರಲಿಲ್ಲ| […]

ಶಿಲೆಗಳಾಗಬೇಡಿ

ಶಿಲೆಗಳಾಗಬೇಡಿ ಮನುಜರೇ| ಸುಂದರ ಶಿಲ್ಪಕಲೆಯಾಗಿ ಕೂರಬೇಡಿ| ಬರಿಯ ಹೊಟ್ಟೆಪಾಡ ಓದ ಕಲಿತು ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ| ಜೀವಂತ ಮನುಜರಾಗಿ ಮನೆ, ಸಮಾಜಕ್ಕೆ ಉಪಯೋಗವಾಗುವ ನಡೆದಾಡುವ ಮಾನವರಾಗಿ || […]

ಏಕೆ ಗೆಳತಿ ವಿರಹವೇದನೆ?

ಏಕೆ ಗೆಳತಿ ವಿರಹವೇದನೆಯ ಸಹಿಸಲಾಗದೆ ತೊಳಲಾಡುತಿರುವೆ| ಸಣ್ಣ ಸಣ್ಣ ವಿಷಯಗಳಿಗೇಕೆ ನೀನೇ ಗಂಡನ ಮನೆಯ ತೊರೆದು ಮನೆ ಮನಗಳ ಅಸಮಧಾನಕೆ ಎಡೆಮಾಡುವೆ| ನಾನು ಸರಿಸಮನಾಗೆ ದುಡಿವೆ ಎಂಬ […]