ಕಳ್ಳರ ಕೂಟ – ೬

ಕಳ್ಳರ ಕೂಟ – ೬

ಹಂಗಿನ ಹೊರೆ ಪ್ರಥಮ ಪರಿಚ್ಛೇವ ಅಳಿಯನು ಹಿಂದಿನ ದಿನ ಮಾವನೊಡನೆ "ನಾನು ನಾಟ ಕಕ್ಕೆ ಹೋಗಬೇಕ್ಕು ಮೈಸೂರಿಗೆ ಹೋಗಿಬರುವೆನೆಂ"ದು ಹೇಳಿ ಸಂಜೆಯಲ್ಲಿ ಎಲ್ಲಿಯೋ ಹೊರಟಹೋಗಿದ್ದನು; ರಾತ್ರಿ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಈಚೆ ಬಂದಿದ್ದ...

ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು ಉದ್ದುದ್ದ ಕೋಲು ಚೆಲ್ಲುತ ಬರುವ ಸಂಕ್ರಾಂತಿ ಕಾಲ- ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು ಹೊರಬಾಗಿಲು...
American Scholar – ರಾಲ್ಫ ವಾಲ್ಡೊ ಎಮರಸನ್

American Scholar – ರಾಲ್ಫ ವಾಲ್ಡೊ ಎಮರಸನ್

"Creative reading contributing to creative writing" ಈ ಮಾತು ಬರುವುದು ಎಮರಸನ್‌ನ "The American scholar"ಎಂಬ ಪ್ರಬಂಧದಲ್ಲಿ. ಪ್ರಾಜ್ಞನಾಗಬೇಕೆಂದಲ್ಲಿ ಪುಸ್ತಕ ಕೈಯಲ್ಲಿದ್ರೆ ಸಾಲದು. `Continuous and Cautious' ಆಗಿರತಕ್ಕದ್ದು. ಆದಾಗ್ಯೂ ಆತ ಜ್ಞಾನ...

ಸುಗ್ಗಿ ಹಬ್ಬದಲ್ಲಿ ಗೆಂಡೆಕೋಲು ಕಡ್ಕ ಬರುದು

ವಂದಂಬೂ ದೇನೇ ಕಡನಾ ಕಂಳಕದಾನೇ ಬಲ್ಲದವರೇಲೀ ಲರೂತಾವೇ || ೧ || ಯೆಯ್ಡಂಬೂದೇನೇ ಕಣ್ಣ ಕಂಗಲ ಕಾಣೀ ಮೂರಂಬುದೇನೇ ಕಾಯಿನ ಕಣ್ಣಾ ಕಾಣೀ || ೨ || ನಾಕಂಬೂದೇನೇ ಲಾಕಲ ಮೊಲಿಯೂ ಕಾಣೀ ಐದಂಬೂದೇನೇ...

ಯಾಕಾಧುನಿಕ ಜನಕಿಷ್ಟು ಕಷ್ಟವೋ ಶಿಷ್ಟ ಕೃಷಿಯೆನ್ನಲಿಕೆ?

ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿಜ್ಞಾನವಾಧ್ಯಾತ್ಮ ಬೆರೆಯುವುದು - ವಿಜ್ಞಾನೇಶ್ವರಾ ***** ಎಕ್ಕಸಕ್ಕ=ಸಿಕ್ಕಾಪಟ್ಟೆ

ವರಾ ಬಂದಾ ಸರಾ ತಂದಾ

ವರಾ ಬಂದಾ ಸರಾ ತಂದಾ ಎತ್ತ ಹೋದಳು ರೂಪಸಿ ಯಾಕ ನಾಚಿಗಿ ಯಾಕ ಅಂಜಿಕಿ ಯಾಕ ನಿಂತಳು ದೇವಕಿ ದೂರ ಮುಗುಲಾ ಹನಿಯ ನಿಬ್ಬಣ ನೀರ ಹಬ್ಬವ ತಂದಿತ ಬಿಸಿಲು ಸತ್ತಿತ ಢಗಿಯು ಬತ್ತಿತ...

ಸಾವು

"ಸಾವು" ಪದವೇ ಭಯಂಕರ ಭೀಕರ ಎದೆ ನಡುಗಿಸುವ ಎರಡಕ್ಷರ ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ಧ ಸಂಸಾರವೇ ತೊರೆದು ಎದ್ದ ಬಯಸುವವರಾರು...