ಬಾ ನೋಡುನು ಭಾಮಿನಿ

ಬಾ ನೋಡುನು ಭಾಮಿನಿ ಈ ನಗರದಿ ಆ ಮಹಾಮಹಿಮನು ಬಂದಿಹನಮ್ಮಾ ಮೀನಾಕ್ಷಿಯನುಭವಮಂಟಪ ಮಧ್ಯದಿ ತಾನೇತಾನಾಗಿ ಕುಳಿತಿಹನಮ್ಮಾ || ೧ || ಎಡ್ಡಿಸುತಲಿ ಮನಿ ಮನಿ ತಿರುಗುತ ಘನ ಕಡ್ಡಿ ಕಸರು ಕಳೆದಿಹನಮ್ಮಾ ದುಡ್ಡು ಕಾಸಿಗೆ...

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ ಸಾಧುರಿಗೊಂದಿಸುವೇ                                      ||ಪ|| ಬೇಧವನಳಿದಾತ್ಮ ಭೋಧವ ತಿಳಿಯುತಾ ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ                  ||೧|| ಕಾಲಕರ್ಮವ ತುಳಿದು ಕಾಲಿಲೆ ಒದ್ದು ಮೂಲ ಮಾಯವನಳಿದು ಆಲಿಗಳ ಬಲದಲ್ಲಿ ಬ್ರಹ್ಮನ ಸಾಲು ಜ್ಯೋತಿಯ ಬೆಳಕಿನಿಂದಲಿ ಮಾಲಿನೊಳಿಹ...
ಒಂದು ನಮ್ಮದು, ಮತ್ತೊಂದು ದೇಶದ್ದು

ಒಂದು ನಮ್ಮದು, ಮತ್ತೊಂದು ದೇಶದ್ದು

ಪಾತ್ರಗಳು ೧. ವೆಂಕಟರಾವ್   :  ಮನೆಯ ಯಜಮಾನರು, ವಯಸ್ಸು ೬೦ ೨. ಸರೋಜ ಬಾಯಿ   :  ವೆಂಕಟರಾವ್‌ರವರ ಧರ್ಮಪತ್ನಿ, ವಯಸ್ಸು ೫೫ ೩. ರವಿಕುಮಾರ್‍   :  ವೆಂಕಟರಾವ್‌ರವರ ಮಗ, ವಯಸ್ಸು ೩೦ ೪. ದೇವಿಕ      ...

ಸಾಧು ನೋಡಲೋ ಇವನು

ಸಾಧು ನೋಡಲೋ ಇವನು ಸಾಧು ನೋಡಲೋ ಭೋಧಾನಂದದಿ ಮೆರೆವ ಮಹಾತ್ಮರು ||ಪ|| ಎಂಟು ಗುಣಗಳ ಅಳಿದು ಕುಂಟನಾದನೋ ಸೊಂಟರಗಾಳಿಗೆ ಶಿಲ್ಕಿದೀಲೋಕದಿ ಕಂಠದಲಿ ಕಪ್ಪವನು ಧರಿಸಿದವ ||೧|| ಆಸೆ ಅಳಿದನು ಕರ್ಮ ಪಾಶ ಕಳೆದನು ವಸುಮತಿಗೆ...

ಬುಡುಬುಡಿಕ್ಯಾ

ಓಂ ದೇವದೇವರ ದೇವರ ಮಗನ ದೇವಲೋಕದ ಬುಡುಬುಡಿಕ್ಯಾ ನಾ ಭಾವಶುದ್ಧವಾಗಿ ಕೇಳಿರಿ ಸುಮ್ಮನ ದೇವಲೋಕದ ಸತ್ವಾಧೀನ ||೧|| ಪಡುವಣ ದಿಕ್ಕಿನ ಬುಡುಬುಡಿಕ್ಯಾ ನಾ ಮೂಡಣ ದೇಶವ ನೋಡುತ ಬಂದೆ ಬೇಡಿ ಬೇಡಿದ್ದನು ಹೇಳುವ ಕೇಳೆ...

ಸಾಧುವಿಗೊಂದಿಸುವೆ ಸತ್ಯದಿ

ಸಾಧುವಿಗೊಂದಿಸುವೆ ಸತ್ಯದಿ ||ಪ|| ಬೇಧ ಕ್ರೋಧ ಭೇದಿಸಿ ಮೋದದಿ ಸದ್ಗುರುಪದಕ್ಹೊಂದಿದಾ ||೧|| ಆಲಿಗಳ ಬಲದಲ್ಲಿ ಬ್ರಹ್ಮದ ಸಾಲು ಜ್ಯೋತಿಯ ಮಾಲಿನೊಳಗಿರುವ ||೨|| ದೋಷಭವದುರಿತನಾಶ ಶಿಶುನಾಳಧೀಶನೊಳು ಮಹೇಶನೊಲಿಸಿದಂಥಾ ||೩|| ****

ಸಾಧುಗಳಿಗೆ ಶಿವನ ಚಿಂತೆ

ಸಾಧುಗಳಿಗೆ ಶಿವನ ಚಿಂತೆಯು ಅನಂತವು ||ಪ|| ಬೇಧಭಾವವಳಿದು ಮಾಯಾ ಭ್ರಾಂತಿ ಕಳೆದು ಭವನ ತುಳಿದು ಶಾಂತರೂಪದಿಂದ ಮೆರೆಯುವ ||ಅ.ಪ.|| ದುಡ್ಡು ಹಣವು ಹೆಡ್ಡತನವನು ಜಡದೊತ್ತೆ ಗುಡ್ಡನೇರಿ ತೋರ್ಪ ಫನವನು ಅಡ್ಡಬರುವ ಅಖಿಲ ವಿಷಯ ಜಡ್ಡುಗಳಿದು...

ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೇ

ಅಲ್ಲೀಕೇರಿಗೆ ಹೋಗುನು ಬರ್ತೀರೇನ್ರೇ ನೀವು ಒಲ್ಲದಿದ್ದರೆ ಇಲ್ಲೆ ಇರತೀರೇನ್ರೇ ||ಪ|| ಕಲ್ಲೌ ಮಲ್ಲೌ ಕೂಡಿಕೊಂಡು ದೀವಳಿಗೆ ಹಬ್ಬದಲ್ಲಿ ಉಲ್ಲಾಸದಿಂದ ಅಲ್ಲಮಪ್ರಭುವಿನ ಮರೆತೀರೇನ್ರೇ ಇಲ್ಲೇ ಇರತೀರೇನ್ರೇ ||ಅ.ಪ.|| ಮಡಿಯನುಟ್ಟು ಮೀಸಲದಡಗಿ ಮಾಡಬೇಕ್ರೇ ಅದಕೆ ತಡವು ಆದರೆ...

ಗುಜಗುಜಮಾಪೂರ ಆಡೋಣ

ಗುಜಗುಜಮಾಪೂರ ಆಡೋಣ ಸಜ್ಜನರೆಲ್ಲರು ಕೂಡೋಣ || ಪ|| ಗಜಿಬಿಜಿ ಸಂಸಾರ ದೂಡೋಣ ಸಾ- ಯುಜ್ಯ ಮುಕ್ತಿಯ ಹೊಂದೋಣ ||ಅ.ಪ.|| ಹಸ್ತಿನಿ, ಚಿತ್ತಿನಿ, ಶಂಖಿನಿ, ಪದ್ಮಿನಿ ಉತ್ತಮರೆಲ್ಲರು ಆಡೋಣ ಕುರುಡ ಕುಂಟರೆಲ್ಲ ಹೋಗೋಣ ರಂಟಿ ಕುಂಟಿ...

ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ||ಪ|| ಗುಡಿಯ ನೋಡಿರಿದು ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ ಗುಡಿಯ ನೋಡಿರಣ್ಣಾ ||ಅ.ಪ.|| ಮೂರು ಮೂಲೆಯ ಕಲ್ಲು ಅದರೊಳು ಜಾರುತಿರುವ ಕಲ್ಲು ಧೀರ ನಿರ್ಗುಣನು ಸಾರ ಸಗುಣದಲಿ...