ಬಾ ನೋಡುನು ಭಾಮಿನಿ

ಬಾ ನೋಡುನು ಭಾಮಿನಿ ಈ ನಗರದಿ ಆ ಮಹಾಮಹಿಮನು ಬಂದಿಹನಮ್ಮಾ ಮೀನಾಕ್ಷಿಯನುಭವಮಂಟಪ ಮಧ್ಯದಿ ತಾನೇತಾನಾಗಿ ಕುಳಿತಿಹನಮ್ಮಾ || ೧ || ಎಡ್ಡಿಸುತಲಿ ಮನಿ ಮನಿ ತಿರುಗುತ ಘನ ಕಡ್ಡಿ ಕಸರು ಕಳೆದಿಹನಮ್ಮಾ ದುಡ್ಡು ಕಾಸಿಗೆ...

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ

ಸಾಧುರಿಗೊಂದಿಸುವೇ ನಿತ್ಯದಿ ದಿವ್ಯ ಸಾಧುರಿಗೊಂದಿಸುವೇ                                      ||ಪ|| ಬೇಧವನಳಿದಾತ್ಮ ಭೋಧವ ತಿಳಿಯುತಾ ಕ್ರೋಧಾದಿಗಳ ಸುಟ್ಟು ಮೋದದಿಂದಿರುವಂಥ                  ||೧|| ಕಾಲಕರ್ಮವ ತುಳಿದು ಕಾಲಿಲೆ ಒದ್ದು ಮೂಲ ಮಾಯವನಳಿದು ಆಲಿಗಳ ಬಲದಲ್ಲಿ ಬ್ರಹ್ಮನ ಸಾಲು ಜ್ಯೋತಿಯ ಬೆಳಕಿನಿಂದಲಿ ಮಾಲಿನೊಳಿಹ...