ಸಾಧುವಿಗೊಂದಿಸುವೆ ಸತ್ಯದಿ ||ಪ||
ಬೇಧ ಕ್ರೋಧ ಭೇದಿಸಿ
ಮೋದದಿ ಸದ್ಗುರುಪದಕ್ಹೊಂದಿದಾ ||೧||
ಆಲಿಗಳ ಬಲದಲ್ಲಿ ಬ್ರಹ್ಮದ
ಸಾಲು ಜ್ಯೋತಿಯ ಮಾಲಿನೊಳಗಿರುವ ||೨||
ದೋಷಭವದುರಿತನಾಶ
ಶಿಶುನಾಳಧೀಶನೊಳು ಮಹೇಶನೊಲಿಸಿದಂಥಾ ||೩||
****
ಕನ್ನಡ ನಲ್ಬರಹ ತಾಣ
ಸಾಧುವಿಗೊಂದಿಸುವೆ ಸತ್ಯದಿ ||ಪ||
ಬೇಧ ಕ್ರೋಧ ಭೇದಿಸಿ
ಮೋದದಿ ಸದ್ಗುರುಪದಕ್ಹೊಂದಿದಾ ||೧||
ಆಲಿಗಳ ಬಲದಲ್ಲಿ ಬ್ರಹ್ಮದ
ಸಾಲು ಜ್ಯೋತಿಯ ಮಾಲಿನೊಳಗಿರುವ ||೨||
ದೋಷಭವದುರಿತನಾಶ
ಶಿಶುನಾಳಧೀಶನೊಳು ಮಹೇಶನೊಲಿಸಿದಂಥಾ ||೩||
****