ಸ್ವರ್ಣಪಂಜರ

ನಾನು ಹಕ್ಕಿ ಆದರೂಽನು ಹಾರಲಾರೆ ಇನ್ನುಽ ನಾಽನು || ಪುಕ್ಕ ಬಿಗಿದ ಕ್ರೂರಗಣ್ಣು ಯಾವ ಯುಗದ ಮಾಯೆಯೋ ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ ಸ್ವತಂತ್ರ ಬರೀ ಛಾಯೆಯೋ || ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ...

ಸಣ್ಣ ಹುಡುಗನ ಶಡುವಿಗೆ

ಸಣ್ಣ ಹುಡುಗನ ಶಡುವಿಗೆ ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡೆದು ||ಪ|| ಅಣಕವಾಡು ಶಿವನಂದಿ ಪಿಟೀಲಿಗೆ ತುಣಕ ಚರಂತಿಯ ತಾಳ ಕುಟೀಲಗೆ ಹೆಣಕ್ಯಾಡುವ ಸೊಟ್ಟದ ಕೌಚಾಪಿಗೆ ಕಣಕಹಚ್ಚಿ ಬಾರಿಸುವ ಮೃದಂಗದ ಘನಶಾಸ್ರ ಅರಿಯದ ಗುಣಗೇಡಿಗಳಿಗೆ ||೧|| ಹೊಸಹಳ್ಳಿ...

ಎರಡು ಮುಖ

ಏನು ಮಾಡೋದು ಯಾವಾಗಲೂ ಎಲ್ಲಾದಕ್ಕೂ ಎರೆಡೆರಡು ಮುಖ ಮನುಷ್ಯನಿಗೆ ಹೆಚ್ಚು ಆಸೆ ಯಾವುದು ಕೆಟ್ಟದ್ದೋ ಅದರ ಮೇಲೆ ಯಾರಿಗೆ ಗೊತ್ತಿಲ್ಲ ತಂಬಾಕು ದೇಹಕ್ಕೆ ಘೋರ ಘೋರ ಸಿಗರೇಟು ಸೇದಲು ಮನೇಲಿ ಹೆಂಡತಿ ಅಡ್ಡಿ ಬೀದೀಲಿ...

ದೂರದಲ್ಲಿದ್ದೇನೆ

ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ, ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು. ಯಂತ್ರ, ವಾಹನಗಳ ಹೊಗೆ; ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ, ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ. ಮುರಿದು ಬಿದ್ದಿರುವುದು ನನ್ನ ಮನೆ- ಆದ್ದರಿಂದ...
ಭ್ರೂಣ ಹೇಳಿದ ಕಥೆ

ಭ್ರೂಣ ಹೇಳಿದ ಕಥೆ

ಅಮ್ಮಾ ಅಮ್ಮಾ, ನಾನೂ ನಿನ್ನ ಹಾಗೇ ಹೆಣ್ಣೇ ಅಲ್ಲವೇನಮ್ಮಾ... ನಿನ್ನ ಮೈಯೊಳಗೆ ಹರಿವ ರಕ್ತವೇ ನನ್ನೊಳಗೂ ಹರಿಯುತ್ತಿರುವುದರಿಂದ, ನೀನು ಉಸಿರಾಡುವ ಗಾಳಿಯನ್ನೇ ನಾನೂ ಉಸಿರಾಡುತ್ತಿರುವುದರಿಂದ, ನೀನು ಉಣ್ಣುವ ಊಟವನ್ನೇ ನಾನೂ ಉಣ್ಣುತ್ತಿರುವುದರಿಂದ, ನಿನ್ನೊಳಗೇ ನೀನೇ...

ಕೇಳಿರಣ್ಣ ಕೇಳಿರಿ

ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ ನೋಡಿರಣ್ಣ ನೋಡಿರಿ ಹೀನರ ಕಥೆಯ || ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು ತಲೆ ಕತ್ತರಿಸಿ ಪಾದಕೆ ನೀರೆರದರೇನು ಹೈಯರೆಜುಕೇಷನ್ನಿನ ಜೀವ ಉಳಿದೀತೇನು || ಡಾಟುಕಾಮಿನಿಂದ ಬದುಕೆಲ್ಲ...

ಕಾವ್ಯವೆಂದರೆ

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು || ಬರೆದುದೆ ಬದುಕಲ್ಲ ಬದುಕಿದ್ದು ತಾ ನಿಲುಕಲ್ಲ. ಕಾವ್ಯವೆಂದರೆ ಅದುವೆ ಜನನಮರಣದಾಚೆ ಈಚೆ ಬಾಳು || ಹೇಳುವರು-ಹೇಳಿದ್ದು,...

ಒಂದು ಹೆಣಕೆ ಎರಡು ಹೆಣ !

ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ||ಪ|| ದುರಿತಭವದ ಯೋಗದಿಂದ ವಾದವ್ಯಾತಕೆ ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ ||೧|| ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ಬಗಳಾಮುಖಿಯ ಮಗನಕೂಡ ರಗಳಿಯಾತಕೆ ||೨|| ಹಸಿವು ತೃಷಿಯಗಳನು...

ಮ್ಯಾಸ್ಸೆ ಫರ್ಗ್ಯುಸನ್

ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ, ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ. ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕಿರಿಕ್ ಮಾಡಿಕೊಂಡೋ-ಹೀಗೆ ಒಂದಿಲ್ಲೊಂದು ತರಲೆಗಳಲ್ಲಿ ಸಿಕ್ಕಿಕೊಂಡು...

ನಿನ್ನೊಂದು ನಗೆ

ಕ್ಷಮಿಸು ಗೆಳತಿ ನಾನಿಂದು ಮಾಡಿದವಮಾನವ ನಿನ್ನೆದುರು ನಾನು ಕ್ಷಣ ಕ್ಷಣಕೂ ಅಲ್ಲ ಮಾನವ || ಅರಿಯದಾದೆ, ನಿನ್ನ ಎಲ್ಲರೆದುರು ಅಸವಲ್ಲದವಳೆಂದರೂ ನೀನು ವಹಿಸಿದ ಮೌನವಿಂದು ಕೊಲ್ಲುತಿದೆ ನಾನೆಂಥವನೆಂದು || ನನ್ನ ಕ್ಷಮೆಗೆ ಸೂಚನೆ ನಿನ್ನಿಂದೇಗೆ...