ಕವಿತೆ ಕೇಳಿರಣ್ಣ ಕೇಳಿರಿ ರಾಜಪ್ಪ ದಳವಾಯಿMay 5, 2011May 21, 2015 ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ ನೋಡಿರಣ್ಣ ನೋಡಿರಿ ಹೀನರ ಕಥೆಯ || ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು ತಲೆ ಕತ್ತರಿಸಿ ಪಾದಕೆ ನೀರೆರದರೇನು ಹೈಯರೆಜುಕೇಷನ್ನಿನ ಜೀವ ಉಳಿದೀತೇನು || ಡಾಟುಕಾಮಿನಿಂದ ಬದುಕೆಲ್ಲ... Read More