ಜಾಣೆ ನೋಡುನು ಬಾರೆ ಜಾತಕ ರಂಗದೊಳು

ಜಾಣೆ ನೋಡುನು ಬಾರೆ ಜಾತಕ ರಂಗದೊಳು ಕೋಣ ಬಂದಾಟ ಕೆಡಿಸಿತು ಚದುರೆ ||ಪ|| ನಾಲ್ಕು ಕಾಲಿನ ಕೋಣ ನಾಲ್ಕು ವೇದಗಳಿಂದ ಮಲ್ಕಿ ಆಟದೊಳು ಮಾಯವಾಯ್ತು ಚದುರೆ ||೧|| ಮಂಡಲದೊಳಗಿರು ಉದ್ದಂಡ ಮೃಗವಿದು ಗುಂಡಿ ಆಟದೊಳು...
ಬುದ್ಧ ಮತ್ತು ಕಲಾವಿದ

ಬುದ್ಧ ಮತ್ತು ಕಲಾವಿದ

ಬುದ್ಧನ ಜೀವನ ಕುರಿತಾದ ಹೊಸ ನಾಟಕದ ತಾಲೀಮು ಶುರುವಾಗಿತ್ತು. ನಿರ್ದೇಶಕ, ಸಂಗದೊಡೆಯರು, ಸಹಕಲಾವಿದರು ಆ ನಟನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಯಾಕೆಂದರೆ ಅವನು ಬುದ್ಧನ ಪಾತ್ರವನ್ನು ನಿರ್ವಹಿಸುತ್ತಿದ್ದ. ಅದ್ಭುತ ಅಭಿನಯಕ್ಕೆ ಹೆಸರಾದ ಕಲಾವಿದ...

ಬಟ್ಟಿ ಕಟ್ಟಿಸಿದೆ ರುದ್ರವ್ವಾ

ಬಟ್ಟಿ ಕಟ್ಟಸಿದೆ ರುದ್ರವ್ವಾ ನಿನ್ನ ಹೊಟ್ಟಿಯ ಕೂಸಿಗಿನ್ನೆಷ್ಟುಪದ್ರವ್ವಾ ||ಪ|| ಹೊಕ್ಕಳ ಕೆಳಗೆ ಐತ್ರವ್ವ್ ಎರಡು ಪಕ್ಕಡಿ ಎಲುಬಿನೊಳು ಮನಿಮಾಡೇತ್ರವ್ವಾ ಕುಕ್ಕಿ ಕಾಳಜಕ್ಕೇರೇತ್ರವ್ವಾ ಅದನ ತಿಕ್ಕಿ ನಿಲ್ಲಿಸ ನನ್ನ ತಾಯವ್ವ ||೧|| ಪಿಂಡ ಮಾಂಸದ ಮೂತ್ರೆವ್ವ...

ಅಡಗಿ ಮಾಡುವರೇನೋ ಇಬ್ಬರು ಕೂಡಿ

ಅಡಗಿ ಮಾಡುವರೇನೋ ಇಬ್ಬರು ಕೂಡಿ ಅಡಗಿ ಮಾಡುವರೇನೋ ||ಪ|| ಪೊಡವಿ ಪಾಲಿಪ ಗೊಡವಿಯಾಕೆ ಕೆಡುವ ಸಿಟ್ಟಿನ ಕಲಹ ಸಾಕೆ ಬಲಿಯ ಬೀಳುವ ವಲಿಯ ಗುಂಡು ಸಲುಹುವದು ಸಾಕ್ಷಾತ ಎನಗೆ ||ಅ.ಪ.|| ಪಲ್ಲೆ ಪಚ್ಚಡಿಯ ಮಾಡಿ...

ಉಣ್ಣಾಕ ನೀಡಿದಿ ನಮ್ಮವ್ವಾ

ಉಣ್ಣಾಕ ನೀಡಿದಿ ನಮ್ಮವ್ವಾ ನಿನ್ನ ಹೊಟ್ಟ್ಯಾಗ ಎಳ್ಳಷ್ಟು ವಿಷವಿಲ್ಲೇಳವ್ವಾ ||ಪ|| ಹೋಳಗಿ ತುಪ್ಪ ನೀಡಿದೆವ್ವಾ ಹಪ್ಪಳ ಶಂಡೀಗಿ ಉಪ್ಪಿನಕಾಯಿ ಮರತು ನಿಂತೆವ್ವಾ ||೧|| ಅನ್ನ ಅಂಬ್ರಾ ನೀಡಿದೆವ್ವಾ ತಿನ್ನಲು ಪಲ್ಲೆ ಪಚ್ಚಡಿ ಮರೆತು ನಿಂತೆವ್ವಾ...

ಜಿಗ್ಗಿನ ಚಕ್ರವ್ಯೂಹ ಮತ್ತು ಸರಳದಾರಿಯ ಕಷ್ಟಗಳು

ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ. ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ. ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ್ವಿಕತೆಯನ್ನು ಸಾಮಾನ್ಯೀಕರಿಸಿಕೊಂಡು...
ಹಾರ್ಸ್ ಪವರ್

ಹಾರ್ಸ್ ಪವರ್

ಫ್ಲೈ‌ಓವರ್ ಮೇಲಿಂದ ಹೋಗುತ್ತಿದ್ದಾಗ ರೇಸ್‌ಕೋರ್ಸಿನ ಅಂಗಳದಲ್ಲಿ ಕುದುರೆಗಳು ಓಡುತ್ತಿದ್ದುದನ್ನು ನೋಡಿದ ಚಂದ್ರಹಾಸ ಕೂಡಲೇ ಬೈಕ್ ನಿಲ್ಲಿಸುವಂತೆ ಡೇವಿಡ್‌ನಿಗೆ ಹೇಳಿದ. ಊರಿನಿಂದ ಬಂದಿದ್ದ ಗೆಳೆಯ ಚಂದ್ರಹಾಸನಿಗೆ ಬೆಂಗಳೂರನ್ನು ತೋರಿಸುತ್ತೇನೆಂದು ಡೇವಿಡ್ ಕರೆದುಕೊಂಡು ಬಂದಿದ್ದ. ಇಲ್ಲಿಯೇ ಅನೇಕ...

ಆಶಾಢ ನಿಬ್ಬಣ ಸೂಶ್ಯಾಡಿ ಬಂತು

ಆಶಾಢ ನಿಬ್ಬಣ ಸೂಶ್ಯಾಡಿ ಬಂತು ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ || ಪ || ಲೇಸವಾದ ತಾಯಿಯಾಸೆ ಬಿಟ್ಟು ಈಶಗುರು ಗಂಡಗ ವಾಸವಾಗಮ್ಮಾ ||ಅ.ಪ.|| ಮುತ್ತೈದಿ ಮಂದಿ ಕೂಡಿ ಗೊತ್ತಿಟ್ಟು ಮುದ್ದಾಡಿ ನಿತ್ಯ...

ಮಳಿ ಬಂತೇ ರಮಣಿ

ಮಳಿ ಬಂತೇ ರಮಣಿ ಮಾಯದ್ದೊಂದು ||ಪ|| ಮಳಿ ಬಂತೇ ರಮಣಿ ಬೆಳಗು ಮೀರಿತೆ ನಳಿನಲೋಚನೆ ಮಳಿ ಬಂದಿತು ಛಳಿ ಬಿದ್ದಿತು ಕಳೆದೋರಿತು ಇಳಿಸ್ಥಳದೊಳು ಜಲಜಮುಖಿ ಪ್ರಳಯ ಸೂಚನೆ ಇದು ||೧|| ನಾವು ಬರುವ ಹಾದಿ...

ಗ್ರಹಣ ಹಿಡಿದುದು ಕಾಣದೆ?

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ ಜಾಣನಾದ ಚಂದ್ರಮನ ಅಳುಕಿಸಿ ಕೋಣೆಯೊಳಗೆ ಅವಮಾನಗೊಳಿಸಿತೆ ||೧|| ರಾಹು ಸಿಟ್ಟಲೆ ಬಂದು ಠಾವು ತಿಳಿಯದೆ ನಿಂದು ತೋಯದ ಗೋನಿಯನು ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ ||೨|| ಮಂಗಳವಾರ ಒಂದಾದಿ...