ಮಳಿ ಬಂತೇ ರಮಣಿ ಮಾಯದ್ದೊಂದು ||ಪ|| ಮಳಿ ಬಂತೇ ರಮಣಿ ಬೆಳಗು ಮೀರಿತೆ ನಳಿನಲೋಚನೆ ಮಳಿ ಬಂದಿತು ಛಳಿ ಬಿದ್ದಿತು ಕಳೆದೋರಿತು ಇಳಿಸ್ಥಳದೊಳು ಜಲಜಮುಖಿ ಪ್ರಳಯ ಸೂಚನೆ

Read More