ಕವಿತೆ ಗ್ರಹಣ ಹಿಡಿದುದು ಕಾಣದೆ? ಶಿಶುನಾಳ ಶರೀಫ್January 8, 2011May 16, 2015 ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ ಜಾಣನಾದ ಚಂದ್ರಮನ ಅಳುಕಿಸಿ ಕೋಣೆಯೊಳಗೆ ಅವಮಾನಗೊಳಿಸಿತೆ ||೧|| ರಾಹು ಸಿಟ್ಟಲೆ ಬಂದು ಠಾವು ತಿಳಿಯದೆ ನಿಂದು ತೋಯದ ಗೋನಿಯನು ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ ||೨|| ಮಂಗಳವಾರ ಒಂದಾದಿ... Read More