ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ

(ಬೀದಿ ನಾಟಕದ ಹಾಡು) ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಚಂದ್ರ ನಕ್ಕ || "ಯಾಕಪ್ಪೋ" ಅಂದ್ರೆ ಅಂದ "ಆದೆಲ್ಲೊ ಮೆಂಬ್ರು" || ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಸೂರ್ಯ ನಕ್ಕ ||...

ಕುರುಬರ ಕುರಿತು ( ನೃತ್ಯ ರೂಪಕ )

- ೧ - ನಾವು ನಮ್ಮವರೆಂಬ ಭಾವವು ನಮ್ಮ ಬಗೆಗಿನ ಹೆಮ್ಮೆ ಒಲವು ಒಳಿತಿನತ್ತ ನಡೆವ ನಡಿಗೆಗೆ ನಮ್ಮ ನಾವು ತಿಳಿವುದೆಂದಿಗೆ || ಜಾತಿವಾದವ ದೂರವಿಟ್ಟು ಜಾತಿ ಕೀಳರಿಮೆ ಬಿಟ್ಟು ಲೋಕ ಧೈರ್‍ಯ ಸ್ಥೈರ್‍ಯಕೆ...

ನೀರು ಮಾಯಾ ವಸ್ತುವಲ್ಲ

ನೀರೆಂಬುದು ಬಯಸಿದಾಗಲೆಲ್ಲ ಸಿಗುವ ಮಾಯಾ ವಸ್ತುವಲ್ಲ || ಬೇಕಾಬಿಟ್ಟಿ ಬಳಸಿದರೆ ಕುಡಿಯಲು ನೀರಿರದೆ ಮಣ್ಣಾಗಿ ಹೋಗುವೆ ಅಣ್ಣಾ || ನೀನು ಮಣ್ಣಾಗಿ ಹೋಗುವೆ ಅಣ್ಣಾ || ಭೂ ತಾಯಿಯ ಕೊರೆದು ಜಲದ ಕಣ್ಣ ಸೆಳೆದು...

ನೀರೆಂದರೆ

ನೀರು ನೀರೆಂದರೆ ಏನೆಂದು ತಿಳಿದಿರಿ |  ಜನರೆ || ನೆಲಮುಗಿಲ ಸಂಗಮ ತಿಳಿ ಇದರ ಮರ್ಮ ಮನುಷ್ಯ ತಯ್ಯಾರು ಮಾಡಲಾಗದು ನೀರು || ಭೂಮಿ ಮ್ಯಾಲಿನ ನೀರು ಆವಿಯಾಗಿ ಮುಗಿಲೂರು ತಲುಪಿ ಮೋಡಗಳಾಗಿ ನೆಲ...

ಎದೆ ಹಾಲು ನೀಡಿರಮ್ಮ

(ತೊಗಲುಬೊಂಬೆಯಾಟ) ನೀಡಿರಮ್ಮ ಎದೆಯ ಹಾಲ ನಿಮ್ಮ ಕೂಸಿನ ಜೀವ ಪಾಲು ನೀಡಿ ಅಕ್ಕ ನೀಡಿ ತಂಗಿ ನೀಡಿ ತಾಯಿ ಎದೆಯ ಹಾಲು || ಜೀವದಮೃತ ಎದೆಯ ಹಾಲು ಸಾಟಿಯೆಲ್ಲಿದೆ ಮಗುವ ಪಾಲು ಜೀವ ಜೀವವ...

ಅವರು

ಅವರು ಬದುಕಿರುವಷ್ಟು ಕಾಲಕೂ ಮನುಷ್ಯರಾಗಿರಲಿಲ್ಲ ಸಾಯುವ ಮುನ್ನ ಮನೆಯವರ ಕೈಲಿ ಹೆಣನೋಡ ಬರಲರ್ಹರ ಮತ್ತು ವಿಶೇಷ ಅನರ್ಹರ ಯಾದಿ ಕೆಲವರು ದೊಡ್ಡ ಮನುಷ್ಯರು ಸತ್ತ ದಿನವೂ ಮನುಷ್ಯರಾಗಲಿಲ್ಲ. *****
cheap jordans|wholesale air max|wholesale jordans|wholesale jewelry|wholesale jerseys