Day: September 18, 2011

#ಹನಿಗವನ

ಜಾತಿ ಮಾಡಬ್ಯಾಡಿರಿ ಅಧಿಕಾರದೊಳಗ

0

(ಬೀದಿ ನಾಟಕದ ಹಾಡು) ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಚಂದ್ರ ನಕ್ಕ || “ಯಾಕಪ್ಪೋ” ಅಂದ್ರೆ ಅಂದ “ಆದೆಲ್ಲೊ ಮೆಂಬ್ರು” || ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಸೂರ್ಯ ನಕ್ಕ || “ಯಾಕಪ್ಪೊ” ಅಂದ್ರೆ ಅಂದ “ಆದೆಲ್ಲೊ ಮೆಂಬ್ರು” || *****