Home / B M Srikanthaiah

Browsing Tag: B M Srikanthaiah

ಇರುಳ ನಡುವೆ ಸದ್ದು ನಿಂತ ನಿದ್ದೆ ಹೊತ್ತು- ನಿಮ್ಮ ನೆನಹು ಹರಿವುವೆತ್ತ ಹೊಳೆಯುತ? ಮರುಳರೆಣಿಕೆಯಂತೆ, ಸಾವು ಸೆರೆಯ ಕೆಡಹಿದೆನ್ನ ಬಳಿಯೆ ಒಮ್ಮೆ ಎಂತು ನಮ್ಮ ನೊಲಿದ! ಒಲಿವವನನೆಂತು ನಾವು! ಎನುತ ಮರುಗುತ? ಆಹ! ಒಲಿದೆ, ಒಲಿದಿರಂತು! ನೀವು ನನ್ನನರ...

ಹೊತ್ತಿಳಿವು, ಸಂಜೆಬೆಳ್ಳಿ ನನ್ನ ಕರೆದೊಂದು ಕೂಗು! ಇಲ್ಲದಿರಲೇನೇನು ಬಂದರಿನ ನರಳಾಟ, ನಾ ಕಡಲ ಸೇರುವಾಗ; ಹೊರಳಿ ನಿದ್ದೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ ತುಂಬುದೆರೆಯುಬ್ಬು ಹೊನಲು, ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು ಮರಳಿ ಮನೆಗೆಯ್ದು...

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ, ಕೈಹಿಡಿದು ನಡೆಸೆನ್ನನು. ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ . ಮುನ್ನೆ ಇಂತಿರದಾ...

ಎಲೆ ಜೀವ, ನೀನಾರೊ ನಾ ತಿಳಿಯೆನಯ್ಯ, ತಿಳಿವೆನಿದ ನೀನು ನಾನಗಲಬೇಕಯ್ಯ! ಎಲ್ಲಿ ಕಲೆತೆವೊ ಮೊದಲು, ಮೇಣೆಂದೊ, ಎಂತೊ, ಇಲ್ಲ ಇಂದಿಗು ನನಗೆ ಮರ್ಮ ಕಾಣಯ್ಯ. ಎಲೆ ಜೀವ, ಬಾಳಿದೆವು ಬಹುಕಾಲ ಇಲ್ಲಿ, ಹೊಳೆವ ಸಿರಿದಿನಗಳಲಿ, ದುರ್ದಿನಗಳಲ್ಲಿ. ಹೊಂದಿ ಕೆಳ...

ಕನಸುಗಳನ್ನು ಕೂಗುತಿರಲು ಏನ ಕೊಳುವಿರಿ? ಪ್ರಾಣ ತೆರದೆ ಬರವು ಕೆಲವು- ಏನ ಕೊಳುವಿರಿ? ಬಾಳ ಹೊಸದು ಹಾರದಿಂದ, ಸುಯ್ದು ಹೂವಿನೆಸಳನೊಂದ ಬೀಳಿಸಿದೊಡೆ ಬಹುವು ಕೆಲವು- ಬೀದಿಬೀದಿ, ಆಳುವ, ನಗುವ ಕನಸುಗಳು ಕೂಗುತಿರಲು, ಏನ ಕೊಳುವಿರಿ? ಮಂದಿ ಸುಳಿಯದೊಂ...

ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ, ಇನ್ನೊಬ್ಬನಿಚ್ಚೆಯನು ದುಡಿಯದಿರುವವನು! ಒಳ್ಳಿತನು ಬಗೆವುದೇ ತನ್ನ ಕಾಯುವ ಯಂತ್ರ, ನಿಜದ ನಡತೆಯ ತಂತ್ರ ತನಗೆನಿಸಿದವನು. ರಾಗಗಳು ತನಗೊಡೆಯರಾಗದವೊಲಾಳುವನು, ಜೀವವನು ಸಾವಿಗಣಿಮಾಡಿ ಬಾಳುವನು. ಎಂತು ಧಣಿ...

ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ; ಬಳಸಿನಲಿ ಬಂದಿಹರ ಕಾಣುತಿಹೆನು, ಎತ್ತೆತ್ತ ಸುಳಿಸುವೆನೊ ಈ ಕಣ್ಣನತ್ತತ್ತ, ಹಳಮೆಯ ಮಹಾತ್ಮರನು ಪರಮಕವಿಗಳನು ನನಗವರೆ ಕೈಬಿಡದ ಕೆಳೆಯರಾದವರು; ದಿನದಿನದಿ ಮಾತುಕಥೆಗೆನಗಿರುವರವರು. ಅವರೊಡನೆ ಸಂತೋಷಪಡುತಿಹೆ...

ಹೇಳದಿರು ಹೋರಾಡಿ ಫಲವಿಲ್ಲವೆಂದು, ತೋಳ ದಣಿಸಿದೆ ಬರಿದೆ ಘಾಸಿಯಾಯ್ತೆಂದು; ಗೆಲ್ಲುವುದ ಕಾಣೆ, ಹಗೆ ಹಿಮ್ಮೆಟ್ಟನೆಂದು; ಎಲ್ಲ ಇದ್ದಂತಿಹುದು – ಅಲ್ಲಾಡದೆಂದು. ನೆಚ್ಚಿ ಕೆಡುವೊಡೆ ಕೆಚ್ಚು, ಸೆಡೆದಳುಕು ಕೆಡದೆ? ಮುಚ್ಚಿ ಆ ಹೊಗೆಯೊಳಗೆ, ಈ ಗ...

೧ ಹೋಗಬಾರದೆ ನಾವು- ಅವನು ನಾನು! ಆಗ ಜಗದಲಿ ದುಃಖ ಸವೆಯಬಹುದು. ಕಣ್ಣಿಲ್ಲದವನವನು, ತಿಳಿಯದವನು. ನನ್ನ ಮನೆ ಮನೆಯಾಯ್ತೆ? ಕೆಳೆ ಕೆಳೆಯರೆ? ಬಾಳ ಬಂಡೆಗೆ ಬಡಿದು, ಅಲೆ ಹೊಡೆದು, ಹೊಡೆದು, ಆಳದಲಿ ಸೋತಿಹೆವು: ನಿಲುವು – ಸಾವು! ೨ ಕ್ಷಮಿಸು, ...

ದಾರಿ ಉದ್ದಕೂ ಬಳಸಿ ಏರುವುದೆ? ಅಹುದು, ಕೊನೆಯವರೆಗೆ. ದಿನದ ಪಯಣ ದಿನವೆಲ್ಲ ಹಿಡಿಯುವುದೆ? ಎಲ್ಲ – ಇರುಳವರೆಗೆ. ಇರುಳು ತಂಗುವರೆ ಛತ್ರವೇನಿಹುದೆ? ಇಹುದು, ಮಬ್ಬು ಕವಿಯೆ. ಕವಿದ ಮಬ್ಬಿನಲಿ ಕಾಣದಿರಬಹುದೆ? ಇಲ್ಲ – ಕಾಣದಿರದೆ. ಅಲ್...

123...8

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...