ಹಸುಮಗಳಽ ನೀಲಮ್ಮ

ಹಸುಮಗಳ ನೀಲಮ್ಮ ಬಸವಗ ಶರಣೆನ್ನ| ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ| ಹಸಿಗಿ ಬಾಗನ್ನಿ ಗರುಡಽವ ||೧|| ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ| ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ| ಸಾಗನೂರವರ...

ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ| ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧|| ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ| ಗೊನಿಯ ತಿರುವಂದ ಮಲಕೀಲಿ| ಸೋ... ||೨|| ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ| ಕೊಡವೀಗಿ ತಮಗ...

ರನ್ನದುಡುಗುಣಿ

ರನ್ನ ದುಡುಗುಣಿ ಚಿನ್ನದ ಕೊಂಡಿ ಹೊನ್ನಿನಾ ಡಾಬಾ ಇಟ್ಟಿದಳಽ| ಎಣಕೆನಿಲ್ಲದೆ ಮಾಣಿಕಸಽರ ಎದಿಬದಿ ತಾನು ಹಾಕುವಳಽ| ಕಡಿಯ ಕಂಕಣ ಕಮಳದ ಮುಖಿಯ ಹೊಳಿವ ಮುತ್ತಿನ ವಾಲಿಗಳಽ| ಜಯ ಜಯ ಮಂಗಳಽ| ಜಯ ಜಯ ಮಂಗಳಽ|...

ಹಿಂಬಳಿ ಮುಂಬಳಿ

ಹಿಂಬಳಿ ಮುಂಬಳಿ ಗಂಧದ ಗೀರಾ ಹೊಂದಿಸಿ ಇಟ್ಟಾಳ ಛೆಂದ ಗಿರಾಕಿ ಜಾತ ಮಲ್ಲಿಗಿ ಜಾಳಿಗಿ ದಂಡಿ ವಾನ್ಯಾಡು ತುರುಬ ಒನಪಿಲಿ ಕಟ್ಟಿ ಖನ್ನಿ ಕೋಮಽಲಿ ಹಸೀಗೇಳಽ ಸೋ ||೧|| ನೀರೆಯ ಬಾವುಲಿ ಲಿಗಿಲಿಗಿನಾಡುತ ಕಾಲುಂಗ್ರ...

ಮನಸ ಜೈನರ ಮಡದಿ

ಮನಸ ಜೈನರ ಮಡದೆಽ ಬಾಽ ಘನಮನಸಿನ ಗಂಬಿರಳಽ ಬಾಽ ಘನಮನಸೆಂಬೊ ಗರತ್ಯಾರು ಮೆಚ್ಚಿ ನೀಲಽ ಬಾಽಽ ನೀಲಽ ಸೀಲಽಽ ಬಾಽಽ ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧|| ಅನಂದರಾಯರ ಇಗತೇ...
cheap jordans|wholesale air max|wholesale jordans|wholesale jewelry|wholesale jerseys