Home / ಮುತ್ತಿನ ತೋರಣ

Browsing Tag: ಮುತ್ತಿನ ತೋರಣ

ಕವಿಯ ಪತ್ನಿ: ಏನಾಗ್ಯದ ನೋಡೀರಾ ಸ್ವಲ್ಪನಽಽ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣು ಬಾರಾ ತಿಳೀತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶದ ಕಡೆ ದೃಷ್ಟಿ ನೆಟ್ಟಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳ...

ಒಣಗುತಿದೆ ನನ್ನ ಪಂಚೆ, ಒಣಗುತಿದೆ ನನ್ನ ಪಂಚೆ ಎಲ್ಲಿ ತೊಯ್ಯಿಸಲಿ ಈ ಪಂಚೆ, ಎಲ್ಲಿ ಒದ್ದಿ ಮಾಡಲಿ ಈ ಪಂಚೆ ಜಗದೊಳಗಿನ ಹಳ್ಳ ಕೊಳ್ಳ ನದಿ ಸಮುದ್ರಗಳು ಬತ್ತಿಹವು ನಿಮ್ಮ ಕಣ್ಣೀರಲಿ ನನ್ನ ಪಂಚೆ ತೊಯಿಸಲೆ ನಿಮ್ಮ ಕಣ್ಣೀರೂ ಬತ್ತಿಹುದು ಸಮೀಪಿಸುತಿದೆ ...

ಪದವೊಂದು ಹಾಡ್ತೀನಿ ಎದೆಯ ಕದ ತೆರೆದು ಕೇಳು ನೋವುಂಡ ಸ್ವರ ತೇಲಿ ಬಂದಾವ, ನೀಡಲಾರವು ಮುದವ ತುಟಿತನ ಬಂದು ಹರಳುಗಟ್ಟಾವ, ಹಗುರವಾಗಲಿ ಎದೆ ಅಂತ ಪದವೊಂದು ಹಾಡ್ತೀನಿ… ನಡೆಯುತ್ತ ನಡೆಯುತ್ತ ದಾರಿ ಸವೆಯಲಿ ಎಂದು ಮುಳ್ಳು ಬೇಲಿಯ ಹಾದಿ, ಕಲ್ಲು...

ತಾಯ ಗರ್‍ಭದ ಭ್ರೂಣ ಅಲ್ಲಿಂದಲೇ ಶುರು ಪಯಣ! ಚಕ್ರವ್ಯೂಹಕ್ಕೆ ಹೊಗುವ ದಾರಿ ಆಲಿಸಿದ ಅರ್‍ಭಕ ಕೇಳಿಸಿಕೊಳ್ಳಲಿಲ್ಲ ಹೊರಬರುವ ದಾರಿ! ಮಾತೆ ಗರ್‍ಭದಿ ಜಾರಿ ಹೊರಬರುವ ಪರಿ ಎಲ್ಲಾ ಸರಿ! ಇಂಚಿಂಚು ಬೆಳೆತ ಅಲ್ಲಿ ಇಲ್ಲಿಯ ಸೆಳೆತ ಬಾಲ್ಯಕ್ಕೆ ಮೊಳೆತ ಕೌಮ...

ಭೂತ ವರ್‍ತಮಾನ ಭವಿಷ್ಯ ಅಂದು ಇಂದು ಮುಂದು ಒಂದೇ ಗರ್‍ಭದಿಂ ಬಂದು ಸ್ಫೋಟಗೊಂಡು ಅಂತರಿಕ್ಷದಲಿ ಬೆರೆತು ಆದವೆ ಬೇರೆ? ಸಹಸ್ರಾರು ತಾರೆಗಳ ಜನನ ಒಂದನು ನಮಗಾಗಿ ಕಳಿಸಿರುವ ಮೂಲ “ಸೂಪರ್ ಪ್ರೋಗ್ರಾಮರ್” ಇತ್ತಿಹನು ಘಟನಾವಳಿ ಪಟ್ಟಿ ಜಗಜ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...