
ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ ಎಳಿತಾನ ||೧|| ಗಂಡುಳ್ಳ ಗರತೇರ ಹಿಂದ್ಹಿಂದ ಹೋಗ್ತಾನ ...
ಹೂವ ಕಂಡು ಗೋವ ಕಂಡು ನಿನ್ನ ನೆನೆದನು ಮಾವು ಕಂಡು ಸಾವು ಕಂಡು ನಿನ್ನ ಕರೆದೆನು ||೧|| ನನ್ನ ಕಂದಾ ನನ್ನ ಬಗಲ ಬರಿದು ಮಾಡಿದೆ ಅವ್ವ ಅವ್ವ ಅವ್ವ ಎಂದು ಬಯಲು ಮಾಡಿದೆ ||೨|| ನಿನ್ನ ತೂಗಿ ತೂಗಿ ಕಡಿಗೆ ಕುಣಿಗೆ ಒಯ್ದೆನೆ ಎದಿಯ ಹಾಲು ಸುರಿದು ಸುರಿ...
ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ ಹೇಳಲೆ ಯಾರಂತ ತೋರಲೆ ಎ...
ನಿನ್ನ ಮಿಲನ ಅದೇ ಕವನ ಶಾಂತಿ ವನದ ಕೂಜನಂ ನವಿಲು ನಾನೆ ಉಯಿಲು ನೀನೆ ರಜತರಂಗ ದಿಂಚರಂ ||೧|| ದೂರ ದೂರ ದೂರ ದಾರಿ ನೂರು ತೀರ ತೀರಿತು ಮತ್ತೆ ಮತ್ತೆ ಹತ್ತು ನೂರು ದಾರಿ ತೋರದಾಯಿತು ||೨|| ಕಾಡು ಕಂಟಿ ಕಡಲು ಇತ್ತ ಹುತ್ತ ಕುತ್ತ ನಾಗರಂ ಬೆಂಕಿ ಭು...
ಸೂಳೆವ್ವ ನಾನೂ ಹುಚಬೋಳೆ ||ಪಲ್ಲ|| ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ ಗಂಡುಳ್ಳ ದಾರಿ ನೋಡ್ಕೊಂಡೆ ಯಾಗಂಡ ಛೂಗಂಡ ಫೂಗಂಡ ಪಡಪೋಶಿ ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧|| ಹೊಸಗಂಡ ಹುಚಗಂಡ ಪಂಚೇರು ಪಡಿಗೋದಿ ಹೋಳೀಗಿ ಮ್ಯಾಗ ಹೆರತುಪ್ಪೋ ತಾಳೀಯ...














