ಹನಿಗವನ ಬಕರಾ! ಪರಿಮಳ ರಾವ್ ಜಿ ಆರ್ December 23, 2011June 12, 2015 ಆಧುನಿಕ ಬಕರಾ ಕಾಲಕ್ಕೆ ಚಕ್ರ ತೊಡಸಿ ಆಗಿದ್ದಾನೆ ಪೆಕ್ರಾ! ***** Read More
ಹನಿಗವನ ಬಾಳ ಕಥೆ ಪರಿಮಳ ರಾವ್ ಜಿ ಆರ್ December 18, 2011June 12, 2015 ಬಾಲ್ಯದಲ್ಲಿ, ಆಟಪಾಠ ಯೌವ್ವನದಲ್ಲಿ, ಓಟ ನೋಟ ವೃದ್ಧಾಪ್ಯದಲ್ಲಿ, ಗೋಳಾಟ ಸಾವಿನಲ್ಲಿ ಸೆಣಸಾಟ ಇದು ಬಾಳಿನ ಕಥೆಯ ಓಟ **** Read More
ಹನಿಗವನ ಅವಸ್ಥೆಗಳು ಪರಿಮಳ ರಾವ್ ಜಿ ಆರ್ November 24, 2011June 11, 2015 ಬಾಲ್ಯ... ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ... ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ... ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ ದಾರದಿಂದ ಸೂಜಿ ಕಳಚಿ ಬಿದ್ದಂತೆ ***** Read More
ಹನಿಗವನ ಆತ್ಮ ಶೋಧನೆ ಪರಿಮಳ ರಾವ್ ಜಿ ಆರ್ November 18, 2011June 11, 2015 ಹೊಟ್ಟೆತುಂಬ ಊಟ ಕಣ್ಣುತುಂಬ ನಿದ್ದೆ ಕೈತುಂಬ ಕೆಲಸ ಇದಕ್ಕೆ ಮಿಗಿಲಾಗಿ ಇರಬೇಕು ಬಾಳಲ್ಲಿ ಛಲದ ಸಾಧನೆ ಆತ್ಮಶೋಧನೆ **** Read More
ಹನಿಗವನ ಅಂತರಂಗ ಪರಿಮಳ ರಾವ್ ಜಿ ಆರ್ October 31, 2011June 11, 2015 ಹನಿಯ ಅಂತರಂಗ ನುಡಿಸುತಿದೆ ಕಡಲ ಜಲತರಂಗ **** Read More
ಹನಿಗವನ ಅಂತರ ಪರಿಮಳ ರಾವ್ ಜಿ ಆರ್ October 24, 2011June 11, 2015 ಅತ್ತೆಮೇರು ಶಿಖರ ಸುಪ್ಪತ್ತಿಗೆ ಮೇಲೆ ಮಗಳು ಮೃದು ಬಾಲೆ ಮಂಚದ ಮೇಲೆ ಸೊಸೆ ದುಡಿವ ಗಾಣದೆತ್ತಿನ ನೊಗದ ಕೆಳಗೆ ***** Read More
ಹನಿಗವನ ಅಕ್ಷರ ಮಾಲೆ ಪರಿಮಳ ರಾವ್ ಜಿ ಆರ್ October 11, 2011June 11, 2015 ಅಕ್ಷರ ಮಾಲೆಯಲಿ ಸಾಕ್ಷರದ ಮೌಲ್ಯ ಅಷ್ಟೇ ಕಂಡದ್ದು ನನ್ನ ಮೌಢ್ಯ ಎದೆಯ ಕ್ಷಾರವ ತೊಳೆಯೆ ಅಕ್ಷರದಿ ಪ್ರತ್ಯಕ್ಷ ಬ್ರಹ್ಮ ಸಾಕ್ಷಾತ್ಕಾರ! ***** Read More
ಹನಿಗವನ ಆಟ ಪರಿಮಳ ರಾವ್ ಜಿ ಆರ್ October 3, 2011June 11, 2015 ದೇವ ಕಣ್ಣು ಬಿಟ್ಟರೆ ಬಾಳು ಹೂದೋಟ ದಾನವ ಕಣ್ಣಿಟ್ಟರೆ ಭಸ್ಮ ಭವದ ಆಟ **** Read More
ಹನಿಗವನ ಅಗತ್ಯತೆ ಪರಿಮಳ ರಾವ್ ಜಿ ಆರ್ October 1, 2011June 11, 2015 ದೇಶಕ್ಕೆ ಬೇಕು ಸ್ವಚ್ಛ ಶೌಚಾಲಯ ಆಮೇಲೆ ಕಟ್ಟಿರಿ ನ್ಯಾಯಾಲಯ ದೇವಾಲಯ ***** Read More
ಹನಿಗವನ ಆಂತರ್ಯ ಪರಿಮಳ ರಾವ್ ಜಿ ಆರ್ September 24, 2011June 11, 2015 ಹುಳಿಯ ಹೊಟ್ಟೆ ಯಲ್ಲಿಟ್ಟು ಬಂಗಾರ ಬಣ್ಣದಲಿ ತೂಗಿದೆ ನಿಂಬೆ ಹಣ್ಣು **** Read More