N S Lakshminarayana Bhatta

ಪ್ರಿಯತಮನಿಲ್ಲದೆ ಮಬ್ಬಾಗಿದೆ

ಪ್ರಿಯತಮನಿಲ್ಲದೆ ಮಬ್ಬಾಗಿದೆ ಮನ ಎಂಥ ಹಬ್ಬವೆ ಹೇಳು ಸಖಿ? ಇದೆಂಥ ಹಬ್ಬವೇ ಹೇಳು ಸಖಿ. ಮನ್ಮಥದೇವನ ಹೋಳಿಯುತ್ಸವ ಹಾಳುಸುರಿಯುತಿದೆ ಹೀಗೇಕೆ? ಓಕುಳಿಯಾಟಕೆ ಕಳೆಯೇ ಇಲ್ಲ ಬಿಕೋ ಎನ್ನುತಿದ […]

ಹೇಗೆ ಬರೆಯಲೇ ಓಲೆ?

ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ? ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ? ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ ಹೇಳಲಿರುವುದ ನಾ […]

ಎಲ್ಲಿಗೆ ಕರೆದೊಯ್ಯುವೆ ನೀ?

ಎಲ್ಲಿಗೆ ಕರೆದೊಯ್ಯುವೆ ನೀ ಹೇಳು ಕನ್ನಯ್ಯಾ? ಬ್ಬಂದಾವನ ಬೀದಿಗಳಲಿ ಹೂ ಚೆಲ್ಲಿದ ಹಾದಿಗಳಲಿ ಎಳೆದೊಯ್ಯುವೆ ಎಲ್ಲಿಗೆ ಹೇಳು ಕನ್ನಯ್ಯಾ? ಮಡಕೆ ಒಡೆದು ಮೊಸರ ಕುಡಿದೆ ನನ್ನ ಭಂಗಿಸಿ! […]

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೋ ನನ್ನ

ನಿನ್ನ ಹೂಬನದಲ್ಲಿ ಮಾಲಿ ಮಾಡಿಕೊ ನನ್ನ ಕನ್ನಯ್ಯಾ, ಓ ಕನ್ನಯ್ಯಾ ನಿನ್ನ ಶ್ರೀಚರಣಗಳ ಹಾಡಿ ಬೆಳೆಸುವೆ ವನವ ಕನ್ನಯ್ಯಾ, ನನ್ನ ಕನ್ನಯ್ಯಾ. ಕನಕಾಂಬರೀ ಬಣ್ಣ ಸೀರೆಯನ್ನುಡುವೆ, ಬಣ್ಣಬಣ್ಣದ […]

ಗಿರಿಧರ ಪ್ರಿಯತಮನ

ಗಿರಿಧರ ಪ್ರಿಯತಮನ – ಶ್ರೀ ಪಾದಕೆ ಸಲ್ಲುವನೇ ಅವನೊಲವನು ಗೆಲ್ಲುವೆನೇ! ಚೆಲುವಿನ ಚಂದ್ರಮ ಇನಿಯ-ನಾ ಬೆರೆವೆನೆ ಆವನೊಳು ರಾತ್ರಿ; ನನ್ನನೆ ಮೀರಿ ಕ್ಟಷನ ಸೇರಿ ಮರೆವೆನೆ ಗಿರಿವನ […]