Home / Naregalla Prahaladaraya

Browsing Tag: Naregalla Prahaladaraya

೧ ತಾಯಿ ತಂದೆಯು ಒ೦ದರಲ್ಲಾದ ಪರಶಿವನ ಪರಮ ಪ್ರಸಾದವುಂಡು ಸಾಯಗೊಲ್ಲುತ್ತ ಬಂದಿರಿ ನಂದಿಕೇಶ್ವರರೆ ಜಗದಿ ಕಹಿಯನ್ನು ಕಂಡು! ೨ ಬಸವೇಶ್ವರರೆ ಜಗದಿ ನೆಲಿಸಿರುವ ಹೊಸತನದ ಕಟ್ಟೆಸಕ ನಿಟ್ಟಿಸುತ್ತ ಎಸೆದಿರೀ ವಸುಧೆಯಲಿ ಜಗದ ಜನರೊಳು ಜಗದ ಹೊಸತನವ ಹುಟ್ಟಿ...

೧ ನಸುಕಿನೆಸಕವ ನೋಡಲರಿಯದೆ ಕುಸಿದು ಕುಗ್ಗುತ್ತಿರಲು ವಸುಧೆಯು ನಸು ನಗುತ ಹೊಸ ಬೆಳಕ ಬೆಳಗಿಸಿದಂಧ ಹೊಸ ಹೊತ್ತೇ! ೨ ವಿಷದ ಬೇವದು ವಿಶ್ವದೊಳು ವ್ಯಾ- ಪಿಸಿರೆ ಅಮೃತದ ಕಿರಣಗಳ ಪಸ- ರಿಸುತ ಬೆಲ್ಲದ ಭೂಮಿಯನು ಮಾಡಿರುವ ತಿ೦ಗಳನೇ! ೩ ಸಾಕು ಸಾಕೀ ಪಾರತ...

೧ ಸೂಸುವ ಶೌರ್ಯದ ಮಕ್ಕಳೆ ಈ ಸಂಪತ್ ಶುಕ್ರವಾರದಲಿ ಬಲುಹಿನಲಿ ತೋಷದಿ ಪ್ರೇಮದಿ ಭಾರತ ಭಾಸುರ ಸ್ವಾತಂತ್ರ್ಯ ಗೌರಿಯನು ಸ್ಥಾಪಿಸುವಾ! ೨ ಪಂಚ ಪ್ರೇಮದ ಭಾಗ್ಯದ ಸಂಚಯದೀ ಸುಸ್ವರಾಜ್ಯ-ಮಾಲಕ್ಷ್ಮಿಗೆ ನಾವ್ ಪಂಚಪ್ರಾಣಗಳಾರತಿ -! ಯಂ ಚೆಲ್ವಿಕೆಯಿಂದ ಬೆಳ...

[೧೯೨೧ ರಲ್ಲಿ ಮಹಾತ್ಮಾ ಗಾಂಧಿಯವರ ಸತ್ಯ ಅಹಿಂಸೆಗಳ ಹೊಸ ಹಾದಿಗೆ ಮನಮೆಚ್ಚಿ ಪರೋಪಕಾರವೇ ಪುಣ್ಯವೆಂಬುದನ್ನು ನೆಚ್ಚಿ ಗೀತಾಪತಿಯಾದ ಕೃಷ್ಣನನ್ನು ಮೆಚ್ಚಿಸಲು ಇದೇ ದಾರಿಯೆಂಬ ಮಾತನ್ನು ಅಚ್ಚುಮೆಚ್ಚಿನಿಂದ ಭಕ್ತಿಯಿಂದ ಒಡಮೂಡಿಸಲಾಗಿದೆ.] ೧ ತಾನು ಬಲ...

೧ ಹೊಸದಿವಸವೀದಿವಸ! ಇಗೋ ತಗೋ ಮೆಲ್ಲೀಗ! ಬೆಲ್ಲ ಬೆರಸಿರುವ ಬೇವು! ಹುಸಿಯಲ್ಲ! ಹೊಸ ಹಾದಿಗರು- ಬೇವಿನೊಳು ಬೆಲ್ಲ- ವನು ಕಾಣಬೇಕು ನಾವು! ೨ ಹೊಸ ಹಾದಿಗರು ತಾವು ಹಿಂದೊಮ್ಮೆ ಹುಟ್ಟಿಸಿದರೈ ಬೇವಿನಲ್ಲಿ ಬೆಲ್ಲ ವಿಷವು ಜನಿಸಿದ ಕಡಲಿನಲ್ಲಿಂದ ಪೀಯೂಷ-...

೧ ಜಗಭಾಂಡ ತುಂಬಿ ತುಳುಕುವ ಸೊಗಸೆಂಬೀ ಸೋಮವನ್ನು ಸೊಗದಿಂ ಕುಡಿದು ನಗೆ ನಗುತ ನುಡಿಯನಾಡುವ ಬಗೆಯೇ ಬಗೆ, ನಿನ್ನ ‘ಕಾವ್ಯ ಸೇವೆ’ ಯ ಬಿರುದು! ೨ ಕನ್ನಡ ಕಂದನು ನಾನೈ ಉನ್ನತ ಉದಾತ್ತ ಭರತ ಬಾಲನು ನಾನೇ! ಸನ್ನುತ ವಿಶ್ವಕುಮಾರನು, ನನ್ನ...

೧ “ಜಗಕೆಲ್ಲ ಬಿದ್ದಿತ್ತೊ ಇಷ್ಟು ಹೊತ್ತಿರುಳೆಂಬ ಕಂಪಾದುದೊಂದು ಕನಸು! ಹಗಲಿನ್ನು ಬಂದು ಬೆಳಕಿನ ಸೊಬಗು ಬೆಳಗುವದು- ಕನಸು ಆಗುವುದು ನನಸು! ೨ ಕನಸು ಕನಸೆಂದು ಕಂಗಳರು ಕನಕರಿಸುವರು ಕನಸು ಕನಸಾಗಬಹುದೇ? ಜನಿಸದಿರೆ ಕನಸಿನೊಳು ನನಸು, ನನಸಿನ...

1...345

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...