[ವಂಗ “ಗೀತಾಂಜಲಿ”ಯಲ್ಲಿ ೮೭ನೆಯ ಗೀತನಾದ “ಛಿನ್ನ ಕರೊ ಲಾಓ ಹೆ ಮೋರ ಆರ್ ಬಿಲಂಬ ನಯ್” ಎಂಬುದರ ಕನ್ನಡ ರೂಪವು] ತಡವೇಕೆ ತಡವೇಕೆ? ಈ ಹೂವ ಕೊಯ್ದುಕೊಳ್ಳೈ! ಹುಡಿಗೂಡಿ ಹೋದೀತು ಎಂಬ ಈ ಭಯವ ತಳ್ಳೈ! ನಿನ್ನ ಮಾಲೆಯಲಿ ಈ...
[“ಗೀತಾಂಜಲಿ”ಯೊಳಗಿನ “ಏಇ ಕರೆಛೊಭಾಲೊ ನಿರೂರಾ” ಎಂಬ ಗೀತದ ಕನ್ನಡ ರೂಪವಿದು. ಜೀವನದಲ್ಲಿ ಮರ್ಮಕ್ಕೆ ಉಂಟಾಗುವ ಆಘಾತವೂ ಪರಮಾತ್ಮನ ಆಶೀರ್ವಾದವೆಂದೇ ಇಲ್ಲಿ ಹೇಳಲಾಗಿದೆ.] ೧ ಅಂತು ಒಳಿತನು ನನ್ನ ಬಾಳ್ವೆಯಲಿ ಪಳಗಿಸಿದೆ...
[ವಂಗ ಗೀತಾಂಜಲಿಯ ೭ನೆಯ ಪದ್ಯವಾದ “ತುಮಿ ನಬ ನಬ ರೂಪೆ ಎಶೊ ಪ್ರಾನೇ” ಎಂಬ ಹಾಡಿನ ಕನ್ನಡ ರೂಪವಿದು.] ನವ ನವ ರೂಪದಿ ಬಾರೈ ಪ್ರಾಣದಲಿ! ವಿಧ ವಿಧ ವರ್ಣದಿ ಗಂಧದಿ ಗಾನದಲಿ! ||ಪಲ್ಲ|| ಬಾರೈ ಅಂಗದಿ ಪುಲಕದಿ ಸ್ಪರ್ಶಿಸುತ ಬಾರೈ ಚಿತ್ತದ...
(ಶಾಂತಿನಿಕೇತನ ಆಶ್ರಮದಲ್ಲಿ “ಕರೊ ತಾರ ನಾಮ ಗಾನ ಜತೊ ದಿನ ರಜೆ ಎಇ ಪ್ರಾನ” ಎಂಬ ಭಕ್ತಿಗೀತದ ಕನ್ನಡ ರೂಪ.) ಎನಿತೋ ದಿನ ಇರುತಿರುವುದೊ ಈ ಉಸಿರು ಅನಿತೂ ದಿನ ಹಾಡೆ ಆತನ ಹೆಸರು. ||ಪಲ್ಲ|| ೧ ಯಾವನ ಮಹಿಮೆಯ ಜ್ವಲಂತ ಜ್ಯೋತಿಯು ಜಗದಲ...
[ರವೀಂದ್ರ ಗುರುದೇವನ “ಅಂತರ ಮಮ ಬಿಕಸಿತ ಕರ” ಎಂಬ ಗೀತದ ಅನುವಾದ.] ಅಂತರಂಗವನು ಅರಳಿಸು ಹರಿಯೇ, ಅಂತಃಕರಣದ ಒಳ-ದೊರೆಯೇ! ನಿರ್ಮಲಗೊಳಿಸೈ, ಉಜ್ಜ್ವಲಗೊಳಿಸೈ! ಸುಂದರೆಗೊಳಿಸೈ ಶ್ರೀ ಹರಿಯೇ! ಎಚ್ಚರವಿರಿಸೈ, ಕೆಲಸವನಿರಿಸೈ! ಅಂಜಿಕೆಯೆ...
೧ ಓಂ ನಮಃ ಶ್ರೀ ಪ್ರಣವ! ನಿನಗೆ ಪೃಥ್ವೀಪಿತಗೆ ನಿನ್ನ೦ತರಂಗದೊಳು ವಿಶ್ವಾಂತರಂಗಗಳು ಕಣ್ಣಿಗೊಪ್ಪುವ ಕೃಷ್ಣರೂಪವೇ ನನ್ನದೀ ಪ್ರೇಮಪ್ರಣಾಮ ನಿನಗೆ! ೨ ಕೂತು ಕಂಗೊಳಿಸುತಿಹೆ ಜಗದ ಜಗಲಿಯನೇರಿ ಪ್ರೀತಿಯನ್ನಾತಂಥ ಚೈತನ್ಯ- ದಾತೃವೇ! ಜ್ಯೋತಿಯೇ ಜೀವಿತಂಗ...





