Home / Poem

Browsing Tag: Poem

ದುಖಮೆ ಪಡಾ ಮನ್ ಸುಖ ನಹಿ ಮಾಯಾ ಟಕತಿ ಮರನ ರಖವಾಲರೆ || ಪ || ಖಾತಾ ಪೀತಾ ಸೋತಾ ಸಬದಿನ ಬಾತ ಯೆ ಗಫಲತ್ ಖೇಲರೆ || ೧ || ತೀನ ರೋಜ ಗುಜರಾನ ಜೀವನಕಾ ಯೇ ತನ ಮಾಠೀ ಮೈಲರೆ || ೨ || ರೋಶನ ಹೋ ಶಿಶುನಾಳ ಜಗತ ಪರ ದೇಶ ಪಿಯಾಕೆ ಲಾಲರೆ || ೩ || ****...

ಮನಸಿನ ಹರಿದಾಟವನು ನಿಲ್ಲಿಸುವದು ಘನಕಷ್ಟವೇನೋ ಮನುಜಾ ||ಪ|| ತನುತ್ರಯದೊಳು ಕುಳಿತಾಡುವ ಜೀವನ ಗಣವರಿಯದ ಮಾರ್ಗಬ್ಯಾರೋ ಮನುಜಾ ||ಅ.ಪ.|| ದಶದಿಕ್ಕಿಗೆ ಹಾರ್ಯಾಡು ಹಕ್ಕಿಗೆ ಹೊಸಬಲೆ ಹಾಕುವ ಪರಿಬ್ಯಾರೋ ಗುರುಗೋವಿಂದನ ಚರಣಕಮಲದೊಳು ಸ್ವರಗೊಂಬ ಭೃಂಗ...

ಈಸಲಾಗದು ಮನಸೆ ಆಸೆಯ ನದಿಯೊಳು ||ಪ|| ಈಶ್ಯಾಡು ನೀ ಏಳು ಜನ್ಮಾಂತರ ಮೇಳವಿಸಿ ಸುಖತಾಳಿ ಇಳೆಗೆ ಬಂದು ಬಾಳುವುದೇಕೆ ನೀ ||೧|| ಭೂಮಿಗುದಿಸಿ ಭವದ ಕರ್ಮದಿ ಏ ಮರುಳೆ ಮಾಯ ಮೋಹಿಸುವುದೇಕೇ ||೨|| ಲೋಕದಿ ಶಿಶುನಾಳಧೀಶರ ಭಜಿಸುವುದೇ ಕಾಕು ವಿಷಯಕೆಂದೋ ಸ...

ಬಾಯಿಲೆ ಬ್ರಹ್ಮವ ಬೊಗಳಿದರೇನೋ ನಾಯಿ ಜನ್ಮಕೆ ಬಿದ್ದು ಹೊರಳುವ ಮನಸೇ || ಪ || ಕಾಯ ಜೀವದೊಳು ನ್ಯಾಯವ ಬೆಳೆಸಿ ಮಾಯದೊಳಗೆ ಮುಳುಗೇಳುವ ಮನಸೇ ||ಅ.ಪ || ಪರಸ್ತ್ರೀ ಪರಧನ ಪರನಿಂದ್ಯದಿ ನೀನು ಪರಸ್ತುತಿಯಲಿ ದಿನಗಳಿಯುತ ಮನಸೇ ವರಶಾಸ್ತ್ರಗಳೋದಿ ಅರಗಿ...

ಮನಸಿನ ಭ್ರಮೆ ತೀರಿಸಬಾರೆ ನೀರೆ          ||ಪ|| ತೀರಿಸದಿದ್ದರೆ ಆರಿಗ್ಹೇಳಲಿ ನಾನು ವಾರಿನೋಟದಿ ಬಂದು ಕೂಡೇ ಬೇಗ ಒಡಗೂಡೆ      ||ಅ.ಪ.|| ಹಿಂದಕ್ಕೆ ಮೂವರ ಹಿರಿಯರ ಸಲಹಿದಿ ಇಂದಾರಿಗುಸುರಲಿ ಚಂದಿರಮುಖಿಯೇ             ||೧|| ಬಾ ಬಾ ಅಂದರೆ ...

ಬೆಳಗಾಗುವ ತನಕ ಕುಳಿತುನೋಡು ನಿನ್ನೊಳಗೆ ||ಪ|| ಬಲು ವಿಷಯಗಳಾ ಬಲಿಸೆ ತನುತ್ರಯದೊಳಗೆ ಹೊರಗೆ ಸುಳಿದಾಡುವ ಮನವೆ               ||೧|| ಕಣ್ಣು ಮುಚ್ಚಿ ಕೈ ಕಾಲುಗಳಾಡದೆ ತಣ್ಣಗೆ ಪವಡಿಸಿ ಕುನ್ನಿಯ ಮನವೆ        ||೨|| ನಿದ್ರೆ ಹತ್ತಿ ಮಲಗಿರ್ದು...

ನಿಶ್ಚಿಂತನಾಗಬೇಕಂತೀ ಬಹು ದುಶ್ಚಿಂತಿಯೊಳಗೇ ನೀ ಕುಂತೀ ಯಾಕೋ ಎಲೋ ನಿನಗೀ ಭ್ರಾಂತೀ ನಾಳಿಗಾಗುವದೀಗಂತೀ ||ಪ|| ಆಶಪಾಶಗಳ ಬ್ಯಾಡಂತಿ ವಳೆ ಮೀಸಲ ನುಡಿ ಮಾತಾಡಂತೀ ಭಾಷೆಕೊಟ್ಟು ತಪ್ಪಬ್ಯಾಡಂತೀ ಹರಿದಾಸರೊಳಗೆ ಮನನೀಡಂತೀ ||೧|| ಅವರನು ಕಂಡರೆ ಅವರಂತೆ...

ಲಿಂಗದೊಳಗೆ ಮನವಿಡದಿನ್ನಾ ವರದ ಇಂಗಿತ ತಿಳಿಯದವಗೇನು ಫಲ? ಜಂಗಮ ಜಂಗುಕಟ್ಟಿ ಹಿಂಗದೆ ತಿರುಗಲು ಸಂಗನ ಶರಣರಿಗೇನು ಫಲ? ||ಪ|| ಮೂರ ಮನಿಯ ಭಿಕ್ಷ ಬೇಡದಲೇ ಮ- ತ್ತಾರ ಭಕ್ತರೊಡನಾಡದಲೇ ಚಾರು ತರದ ಪಂಚಾಕ್ಷರಿ ಜಪವನು ಬಾರಿ ಬಾರಿಗೆ ಮಾಡದಲೇ ||೧|| ಭಂ...

ಹರಿದಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||ಪ|| ಕಡು ವಿಷಯದಿ ಸಂಸಾರಕ ಮರಗುತ ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||೧|| ಸಿರಿ ಸಂಪತ್ತು ಸೌಭಾಗ್ಯ ತನಗೆ ಬಲು ಪಿರಿದಾಗಲಿ ಬೇಕೆಂಬುವ ಮನಸ...

ಮನಸೇ ಮನಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನಬ್ಯಾರೆಲೋ ಮನಸೇ ||ಪ|| ತನುತ್ರಯದೊಳು ಸುಳಿದಾಡುವ ಜೀವನ ಗುಣವರಿತರೆ ನಿಜಬಾರಲೋ ಮನಸೇ ||೧|| ದಶದಿಕ್ಕಿಗೆ ಹಾರಾಡುವ ಹಕ್ಕಿಯು ಸಿಕ್ಕು ತಪ್ಪಿಸೋಪರಿ ಬ್ಯಾರಲೋ ಮನಸೇ ||೨|| ಗುರುಗೋವಿಂದನ ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...