Home / ಸರ

Browsing Tag: ಸರ

೧ ಸತ್ಯ ಪೂರ್ಣ ಜ್ಯೋತಿ ಬೀರುವ ಬೆಳಕಿನಲಿ ಮು೦ದರಿಯುವ, ನಿತ್ಯ-ನಿರ್ಮಲ ಯೋಗಿ, ಸತ್ಯಾಗ್ರಹಿ ‘ಮಹಾತ್ಮ’ಗೆ ವಂದನಂ ೨ ತಾನು ನಡೆಯುವ ನಡತೆಯಿಂದಲೆ ಸರಳ ಜೀವನ ಸಾರವ ಮಾನವರಿಗೊರೆಯಿಸುವ ‘ಮೋಹನ- ದಾಸ’ಗಿಂದೀ ವಂದನಂ ೩ ತ್ಯ...

ಶಾಂತಿ ಸೌರಭ ಮಿಲಿತ, ಲಲಿತ ಹರ್ಷೊತ್ಕಲಿತ, ಮುದಿತ ಶುಕ-ಪಿಕ-ಶಾರಿಕಾದಿ ಪಕ್ಷಿಸ್ತೋಮ ಕಲಕಲ ನಿನಾದಯುತ, ವಿವಿಧ ಪುಷ್ಪಿತ ಕುಸುಮ ನಿಚಯ ಮಧು ಸಂಗ್ರಹೋದ್ಯುಕ್ತ ಷಟ್ಪದ ನದಿತ, ಶುದ್ಧ ಪುಣ್ಯಾರಣ್ಯ ಭೂಮಿಯೆಸೆವುದದೊಂದು ಅಲ್ಲಿ ಕುಲಪತಿಯೋರ್ವನಿರುವ ಸಾ...

೧ ಮೊದಲು ಮುಂಜಾನೆಯದು ಮುಗುಳು ನಗು ನಗುತ, ಬಳಿಕ ಮಧ್ಯಾಹ್ನವದು ಬಿರುಸು ನಗೆಯುಗುತ, ಕಡೆಗೆ ಸಂಜೆಯ ಸಮಯ ಸೌಮ್ಯವಾಗುತ್ತ, ಕತ್ತಲೆಯ ಕಾಲಿಮೆಯೆ ಪರಿಣಾಮವು ೨ ಮರದ ರೆಂಬೆಗಳಲ್ಲಿ ಮೊಗ್ಗೆ ಮೊದಲೊಗೆದು, ಸರಿಯಾದ ಸಮಯಕ್ಕೆ ಸುಮವಾಗಿ ಬಿರಿದು, ದಿವಸದವಸ...

೧ ಕನ್ನಡದ ಹೊಸದನಿಯು ವಿಶ್ವದಾ ವಿವಿಧ ವಿಧ ವಾಙ್ಮಯಕ್ಕೆಣೆಯಾಗಿ ಕಾಣದೇನು? ನವ ನವೋನ್ನತ ಭಾವ- ವೈಖರಿಯು, ಕಲ್ಪನೆಯು ಹೊಸ ವೃತ್ತಗಳ ನೃತ್ಯ, ಈ ಸರ್ವ ಸಾಮಸ್ತೃ- ದಿಂದೇಕ ಮೂರ್ತಿಯಹ ಕನ್ನಡದ ನಲ್ಬರೆಹ ಹೊಸ ಹುಟ್ಟಿನೊಂದುತ್ತ ಹೊಸ ಹಾದಿವಿಡಿಯುತ್ತ, ...

ಬಾಲ್ಯ ಕಳೆದೆಯೆಂದು ಲಜ್ಜೆ- ಯೇನು ಕವನ ಕಾಮಿನಿ? ಮೊಗವ ತೋರದೆನಗೆ ನೀನು ಕವಿಸುತಿರುವೆ ಯಾಮಿನಿ ಮೊದಲು ತೊದಲುನುಡಿಯೊಳಾದ- ರೇನು ಭಾವವೆರೆದೆ ನೀ ಸಹಜ ಕಲ್ಪನಾ ವಿಲಾಸ ಹಾಸವಿತ್ತು ಪಡಿದನಿ ಆದರೀಗ ನಿನ್ನ ಸುಳಿವು ವಿರಳವಿರುವುದೀಕಡೆ ನೆಲಸಲೆಂದು ನನ...

ಅಂದೊಂದು ದಿನದಲ್ಲಿ,- ನಿಶಿಯ ನೀರವದಲ್ಲಿ- ಇಂದುವಿನ ತಿಳಿಯಾದ ಬೆಳದಿಂಗಳಲ್ಲಿ- ಒ೦ದಿಯಾನಂದವನು ಬಗೆಯ ಬೇಸರ ಕಳೆಯೆ, ಮಂದಿರದ ಹೊರಜಗಲಿಯಲ್ಲೊರಗಿದೆ ೨ ಮೇಲೆ ನೀಲಾಕಾರವನ್ನ ದಿಟ್ಟಿಯನಟ್ಟೆ- ಲೀಲೆಯಿಂದಲಿ ಚಂದ್ರ ಸಾಗುತಿಹನು. ಹಲಕೆಲವು ತಾರೆಗಳು ತಮ...

೧ ಕೋಗಿಲೆ ಕುರೂಪಿಯೆನೆ, ರಾಗದಲಿ ಹಾಡುತಿಹ ಮಧುರ ಸಂಗೀತವಶ್ರಾವ್ಯವಹುದೇನು? ಭಾವ-ರಸ ಬೆರೆದಿರುವ ಕೋಗಿಲೆಯ ಸವಿ ಸರವ ಕೇಳೆನೆಂದಾರಾದಕೊರೆಯುತಿಹರೇನು? ೨ ಮಾಮರದ ಕೊಂಬೆಯಲಿ ಮಾಂದಳಿರ ಮೆಲ್ಲುತ್ತ, ನವ ವಸಂತನ ಗಾನ ಗೈವ ಕೋಗಿಲೆಯು, ಆಗೊಮ್ಮೆ ಈಗೊಮ್ಮ...

೧ ಇನಿತೇಕೆ ತೊಳಗುವಿರಿ ತಾರೆಗಳೆ! ನೀನಿಂತು? ಆರ್ಗೆ ಹೊರಗೆಡಹುವಿರಿ ಸೌಂದರ್ಯ ಸುಧೆಯಂ? ನಿಮ್ಮ ಚೆಲುವನು ಕಂಡು, ಭವದ ಬವಣೆಯ ಮರೆತು, ಓರ್ಚಣನನಾದರೂ ಸೊಗವಡುವನಾವಂ? ೨ ನೇಸರಾರಲು, ಮಬ್ಬಿನುಬ್ಬೇರೆ, ಬಾಂಬಯಲೊ- ಳೊಗೆದು ಕಣ್‌ ಬಿಡುತಿಹಿರಿ ಬೆಳ್ಪಿ...

ವಾರ್ಧಿಕ ೧ ಮುಗಿಲುಗಳ ಮೆಟ್ಟಲಿನ ಮೇಲೆ ಮೆಲುನಡಿಗೆಯಲಿ ನಗು ನಗುತ ಬಿಡದೇರಿ ಬರುತಿರುವೆ ತ೦ಗದಿರ! ಒಗುಮಿಗೆಯ ಗಮನದಲಿ ಹೋಗುತಿಹೆ ಯಾವೆಡೆಗೆ? ಗುರಿಯೇನು ಗುರುತಿಲ್ಲವೇ? ಸೊಗದ ಸನ್ಮಾಂತ್ರಿಕದ ಮಾಟದನುಭವದಿಂದ ಮೊಗವು ವಿಕಸಿತವಾಗಿ ತೋರುವುದು. ಶಶಿ!...

೧ ನಿಶೀಥ ಕಾಮಿನಿ ಮೆಲ್ಲನೈತರೆ,- ಸುಶೀತಲಾಮಲ ವಾಯು ಮೋಹಿಸೆ,- ಅಶೇಷ ಜನ ಮನದಲ್ಲಿಯೊಲವಿನ ಅಸೀಮ ಲಹರಿಯನುಂಟು ಮಾಡುತ,- ತಾರಕಾ ಗಣವು ನಭದಲಿ ತೋರಿ ಮಿರುಗಿದುವು! ೨ ಸುನೀಲ ಶೂನ್ಯದ ನಭೋ ವಿತಾನದಿ ಮನೋಹರಾಕೃತಿಯಿಂದ ಮೆರೆಯುವ ಅನ೦ತ- ಅಗಣಿತ ತಾರಕಾ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...