ರಿವಾಯತ ಹೊತಗಿ ಹೋಯಿತೋ

ರಿವಾಯತ ಹೊತಗಿ ಹೋಯಿತೋ            |ಪ| ಕ್ಷತಿಪತಿ ಶಾರಮದೀನದ ಮೋರುಮ ಆರು ಶಾಸ್ತ್ರ ಹದಿನೆಂಟು ಪುರಾಣದ ಹೊತಗಿ    |೧| ಮಾಯದ ಮೋರುಮ ನ್ಯಾಯದ ಸಮರವು ನಾಯಿಯ ಜಲ್ಮಕೆ ಬೀಳುವವನಿಗೆ              |೨| ಸ್ವರಗಳನರಿಯಿದ ನರಗುರಿಗಳಿಗೆಲ್ಲ ಧರಿಯೊಳು ಶಿಶುನಾಳಧೀಶಗ...

ಐಸುರ ಮೊದಲೋ ಮೋರುಮ ಮೊದಲೋ

ಐಸುರ ಮೊದಲೋ ಮೋರುಮ ಮೊದಲೋ ಬಲ್ಲವರ‍್ಹೇಳಿರಿ ಇದರ ಅರ್ಥ                    |ಪ| ಅಲ್ಲಮಪ್ರಭುವಿನ ಅರಿಯದ ತುರುಕರು ಪಂಜಪೂಜೆ ಮಾಡುವುದು ವ್ಯರ್ಥ                 |೧| ಮಸೂತಿಯೊಳಗ ಮುಲ್ಲಾ ಕುಳಿತು ಅಲ್ಲಾ‌ಅಂದನೋ ಒಂದ ಮಾತು                   |೨| ಮಸೂತಿ ಮುರಿದು ಮೈಮ್ಯಾಲ...

ಹೇಳುವೆ ಮೋರುಮ ಐಸುರದೊಳಗೊಂದು

ಹೇಳುವೆ ಮೋರುಮ ಐಸುರದೊಳಗೊಂದು ಮಾಳಗಿ ಮೇಲೆ ಅಲಾವಿ ಕುಣಿ |ಪ| ತೋಳನ ಮದವಿಗೆ ಗಾಳಿ ದೇವರು ಬಂದು ಬಾಳಿಯ ವನದಾಗ ತಾಳಿ ಕಟ್ಟಿದ ಗೊನಿ |೧| ಜಾರತ ಕರ್ಮದಿ ಆರೇರ ಹುಡುಗಿಯು ಸೋರುವ ತಾಬೂತ...

ಐಸುರದಲಾವಿಹಬ್ಬ ಹೋದಮೇಲೆ

ಐಸುರದಲಾವಿಹಬ್ಬ ಹೋದಮೇಲೆ ಹೇಸಿ ರಿವಾಯತ ಸವಾಲ ಜವಾಬ ಕಾಸಿಗೆ ಕಡಿಮ್ಯಾಗಿ ನಾಶವಾಗಿ ಹೋಯ್ತು    |೧| ಎ೦ದಾಯ್ತೋ ಮೋರಮ ಹೇಳಲೋ ಮಂದಿ ಓದರೆ ತಂದಿಟ್ಟ ಚೊಂಗೆ ರೋಟು ತಿಂದು ತಿಂದು ತಿರುಗ್ಯಾಡು ಮುಲ್ಲಾಗ       |೨| ಮುಲ್ಲಾನ...

ವೈದಮದೀನಪುರಿ ಸೈದರಮನೆಯೊಳು

ವೈದಮದೀನಪುರಿ ಸೈದರಮನೆಯೊಳು ಮಾದರಾಕಿ ಹಡೆದಾಳೋ ಮಗನ          ||ಪ|| ಐದು ತಾಸು ಅಲ್ಲೆ ಇದ್ದು ಸತ್ತಿತೋ ಜಯದಿ ಅರ್ಥ ಹೇಳುವ ಸುಗುಣ           ||೧|| ಚಿತ್ರಕೂಟದಿ ವಿಚಿತ್ರವಾಯಿತು ಚಿತ್ತಮಳಿಗೆ ನಾಯ್ಗಳ ಹಗಣ                ||೨|| ಪುಚ್ಚಿಯೊಳಗ ಸಿಕ್ಕೊಂಡು ಸತ್ತಿತೋ...

ಬಾಳೊಂದು ಶಾಸ್ತ್ರ ಹಾಳೋ

ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು ಹೇಳುವೆ ನಿಮಗೆ ಕೇಳೋ                        |ಪ| ನಾಳಿಗಿಂದಿಗೆ ಎನ್ನಲಾಗದು ಪೇಳುವೆನೀಪರೀ ಶಾಸ್ತ್ರ ಲಕ್ಷಣ ಜಾಳು ಮಾತುಗಳಲ್ಲೋ ತಮ್ಮಾ ಕಾಳಿನೊಳು ಬೆಳದಿಂಗಳಂತೆ                     |ಅ.ಪ.| ನೆಲದೊಳು ಅಗ್ನಿ ಇಕ್ಕಿ ನೋಡಲು ನಿಂತು...

ಗುರುತಿಸಬೇಕೋ ಪಕ್ಷಿಜಾತಿ

ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ| ಅಡವೀಪಲ್ಲೆ ಮಡಿಯ ನೀರು ಒಡಲ ಒಳಗ ಸಲ್ಲಿಸಿಕೊಂಡು ಅಡವಿ ತಿರುಗುವವರ ಕೂಡ ದುಡುಕಿನಿಂದ ಹೋಗುವದು                                 |೧| ಒಂದು ಕಣ್ಣು ಒಂದು...

ಸವಾಲೊಂದು ನಿನ್ನ ಮೇಲ್ ಶಾಹಿರ ಕೇಳ್

ಸವಾಲೊಂದು ನಿನ್ನ ಮೇಲ್ ಶಾಹಿರ ಕೇಳ್                                            |ಪ| ಬಯಲು ಅಲಾವಿಗೆ ನವಿಲು ಕುಣಿದು ನಿಂತು ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ                   |೧| ಆವಿ ಹೊಟ್ಟಿಯಲೊಂದು ಎಮ್ಮಿಕರವ ಹುಟ್ಟಿ ಹಮ್ಮಿಲೆ ಹೈನ ಮಾಡಿತೋ ಮಕ್ಕಾಮದೀನದಿ              |೨|...

ಆಲುರೆ ಐಸುರ ಚಾಲುರೆ ಮೋರುಮ

ಆಲುರೆ ಐಸುರ ಚಾಲುರೆ ಮೋರುಮ ಲೀಲಹೋ ಮೌಲ ಕುಮಾರಕಾಚ || ಪ || ಖೇಲೋ ನಿಯಾಚಲ ಬೋಲೋ ರಿವಾಯತ ಬಾಲಕದೋಗ ಕಾತೂನಾಚ ||೧|| ಅಸಲ ಬ್ರಹ್ಮ ಚ ಆತ್ಮಲಾವಾ ನಿಶಿಯಾಂತರಿ ನಿಜ ಭಾಸ್ಕರಾಚ ||೨||...

ಹೋತೋ ಐಸುರ ಬಂತು ಮೊಹೋರುಮ

ಹೋತೋ ಐಸುರ ಬಂತು ಮೊಹೋರುಮ ನಿಂತು ಅಲಾವಿ ಖೇಲ ಖೇಲ                ||ಪ|| ಒಂಟಿ ಹೋಗಿ ಮೂಕಂಠ ಆದವೊ ತಂಟೆದ ಅಲಾವಿ ಖೇಲ ಖೇಲ ಗಂಟಿ ನುಡಿದವು ಮದೀನ ಶಹಾರದಿ ಕುಂಟದಲಾವಿ ಖೇಲ ಖೇಲ                  ||೧...