
ಬೀಸಿಬಂದ ತಂಗಾಳಿ ಅನುರಾಧ, ಶಂಕರ ಬಂದಿಳಿದಾಗ ಸುಶೀಲಮ್ಮನ ಮನಸ್ಸಿಗೆ ಕವಿದ ಮೋಡ ಕರಗಿ ಹಿತವೆನಿಸುತ್ತದೆ. ಮಗಳನ್ನು ನೋಡಿದಾಗ ರಾಮಕೃಷ್ಣಯ್ಯನವರೂ ಮಾತು ಬಾರದೆ ಮೂಕರಾಗುತ್ತಾರೆ. ಪ್ರೀತಿಯ ಮಗಳು ಒಂದು ತಿಂಗಳ ನಂತರ ಮುಂದೆ ಬಂದು ನಿಂತಾಗ ಅವರ ಪ್ರೀ...
ಬದಲಾದ ವಾತಾವರಣ ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ. ತಂದೆ...
ಭುಗಿಲೆದ್ದ ಬೆಂಕಿ ಗಂಡನ ನಿವೃತ್ತಿ ಜೀವನವನ್ನು ಸಂತಸದಿಂದಲೇ ಸ್ವಾಗತಿಸಿದ್ದ ಸುಶೀಲಮ್ಮನಿಗೆ ನಡೆದ ಘಟನೆಯಿಂದಾಗಿ ತಮ್ಮ ಮುಂದಿರುವ ಇನ್ನೂ ಕೆಲವು ಜವಾಬ್ದಾರಿಗಳನ್ನು ಎಣಿಸಿ ಭಯಗೊಳ್ಳುವಂತಾಯಿತು. ಮೂರು ಮಕ್ಕಳ ವಿದ್ಯಾಭ್ಯಾಸ ಸಂಪೂರ್‍ಣ ಮಾಡಬೇಕು....
ಕಥೆ ಓದುವ ಮುನ್ನ….. ‘ಉತ್ತರಣ’ ನನ್ನ ಮೂರನೆಯ ಕಾದಂಬರಿ, ಇದನ್ನೊಂದು ಕಾದಂಬರಿ ಎನ್ನುವುದಕ್ಕಿಂತ ಜೀವನವೆನ್ನುವ ಬೃಹತ್ ಗ್ರಂಥದ ಒಂದು ಅಧ್ಯಾಯವೆಂದರೂ ಆಗಬಹುದು. ನಾನೀ ಕಾದಂಬರಿ ಮುಗಿಸಿ, ಪ್ರಕಟಣೆಗೆ ಮುಂಚೆ, ಕಾದಂಬರಿ ಓದುವ ಹವ್ಯಾಸವಿದ್...















