ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?

ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?

ಒತ್ತಾಸೆ : ದಿನಾಂಕ ೨೩, ೨೪, ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕಾಗಿ ಬರೆದ ಲೇಖನ. ಬಂಡಾಯದ ಕ್ರಿಯೆ ಮತ್ತು ಸಾಹಿತ್ಯ ಇವತ್ತಿಗೂ ಜೀವಂತವಾಗಿದೆ. ಆದರೆ ಪ್ರಖರವಾಗಿಲ್ಲ....
ಬಂಡಾಯ : ಯಾಕೆ ಜೀವಂತ?

ಬಂಡಾಯ : ಯಾಕೆ ಜೀವಂತ?

ಬಂಡಾಯದ ಸಂವೇದನೆ ಯಾವತ್ತೂ ಜೀವಂತವಾದುದು. ಇದು ಕೆಲವು ಕಾಲಗಳಲ್ಲಿ ಉನ್ನತಾವಸ್ಥೆಯಲ್ಲಿರಬಹುದು, ಇನ್ನೂ ಕೆಲವು ಕಾಲಗಳಲ್ಲಿ ಕ್ಷೀಣಾವಸ್ಥೆಯಲ್ಲಿರಬಹುದು. ಆದರೆ ಇವುಗಳಲ್ಲಿ ಯಾವೊಂದು ಅವಸ್ಥೆಯ ಅಸ್ತಿತ್ವವನ್ನು ಸಹ ಬಹುಮುಖಿ ಕಾರಣಗಳು ನಿರ್ಧರಿಸುತ್ತಿರುತ್ತವೆ ಎಂಬುದು ಇಲ್ಲಿ ಗಮನಾರ್ಹ. ಈ...
ಬಂಡಾಯ ಸಂವೇದನೆ : ಚರಿತ್ರೆಯ ನಡಿಗೆ

ಬಂಡಾಯ ಸಂವೇದನೆ : ಚರಿತ್ರೆಯ ನಡಿಗೆ

ಒತ್ತಾಸೆ : ದಿನಾಂಕ ೨೩, ೨೪ ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಆಶಯ ಮಾತುಗಳು/ಲೇಖನ ಬಂಡಾಯ ಇವತ್ತಿಗೂ ಜೀವಂತ. ಇದು ಅವತ್ತು ಇತ್ತು, ಇವತ್ತು ಇಲ್ಲ...
ಬಂಡಾಯ ಸಾಹಿತ್ಯ : ಅಂದು-ಇಂದು

ಬಂಡಾಯ ಸಾಹಿತ್ಯ : ಅಂದು-ಇಂದು

ಒತ್ತಾಸೆ : ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. ಕನ್ನಡದ ಪರಂಪರೆಯಲ್ಲಿ ಬಂಡಾಯ ಸಂವೇದನೆ ಯಾವತ್ತೂ ಜೀವಂತವಾಗಿದೆ. ಆದರೆ ಅದರ ವಿನ್ಯಾಸಗಳು ಮಾತ್ರ ಕಾಲದಿಂದ...
ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ : ಒಂದು ಮರುಚಿಂತನೆ

ಡಿ.ಆರ್. ನಾಗರಾಜ್ ಅವರ ‘ಅಮೃತ ಮತ್ತು ಗರುಡ’ : ಒಂದು ಮರುಚಿಂತನೆ

ಕಿರಿಯ ವಯಸ್ಸಿನಲ್ಲಿಯೇ ‘ಭೂಗೋಳ’ವನ್ನು ಹೊಕ್ಕಿರುವ ಮತ್ತು ‘ಚರಿತ್ರೆ’ಯಲ್ಲಿಯೂ ಉಳಿದಿರುವ ಡಿ.ಆರ್. ನಾಗರಾಜ ಅವರದು ದೈತ್ಯ ವಿಮರ್ಶಾ ಪ್ರತಿಭೆ. ಇವರ ಕೃತಿಗಳಲ್ಲಿ ಹಠ ಮತ್ತು ಪ್ರೀತಿಯಿಂದ ಮಾಡಿದ ಅಪಾರ ಅಧ್ಯಯನ, ಸದಾ ಜಾಗೃತವಾಗಿರಿಸಿಕೊಂಡ ಸೂಕ್ಷ್ಮ ಗ್ರಾಹಿಮನಸ್ಸು,...

ಮ್ಯಾಕ್ಸಿಂ ಗಾರ್ಕಿಯವರ ‘ತಾಯಿ’ – ಒಂದು ಪ್ರತಿಕ್ರಿಯೆ

ಲಿಯೋಟಾಲ್ಸ್ ಟಾಯ್ಸ್ ಅವರನ್ನು The Mirror of the Russian revolution ಎಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಪೋಷಕವಾಗಿ ಅವರ ಕೃತಿಗಳೂ ಇವೆ. ಇದೇ ಮಾತನ್ನು ‘ತಾಯಿ’ ಕಾದಂಬರಿಯ ಸಂದರ್ಭದಲ್ಲಿ ಮ್ಯಾಕ್ಸಿಂಗಾರ್ಕಿಯವರಿಗೂ ಅನ್ವಯಿಸಬಹುದಾಗಿದೆ....
ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ :  ಒಂದು ಪ್ರತಿಕ್ರಿಯೆ

ದೇವಯ್ಯ ಹರವೆ ಅವರ ನನ್ನ ದೃಷ್ಟಿಯಲ್ಲಿ ಮಾರ್ಕ್ಸ್‌ವಾದ ಮತ್ತು ಸಾಹಿತ್ಯ : ಒಂದು ಪ್ರತಿಕ್ರಿಯೆ

ಕರ್ನಾಟಕದ ದಲಿತ-ಬಂಡಾಯದ ಸಾಹಿತ್ಯಕ-ಸಾಂಸ್ಕೃತಿಕ ಸಂದರ್ಭದಲ್ಲಿ ದೇವಯ್ಯ ಹರವೆ ಅವರದು ಗಮನಾರ್ಹ ಹೆಸರು. ಈ ನಿಟ್ಟಿನಲ್ಲಿ ಪ್ರಸ್ತುತ ಟಿಪ್ಪಣಿಯಲ್ಲಿ ಪ್ರಾತಿನಿಧಿಕವಾಗಿ ಅವರ ಮೇಲ್ಕಂಡ ಲೇಖನವನ್ನು ಗುರುತಿಸಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಗತಿಶೀಲ ಲೇಖಕರ ಮೇಲೆ ಮಾರ್ಕ್ಸ್‌ವಾದವು...
‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

‘ಕತ್ತಲೆ-ಬೆಳಕು’ ನಾಟಕವು ಏಕಕಾಲಕ್ಕೆ ಸ್ವರೂಪದ ದೃಷ್ಟಿಯಿಂದ ನಾಟಕವೆನಿಸಿದರೆ, ತನ್ನ ತಾತ್ವಿಕತೆಯ ದೃಷ್ಟಿಯಿಂದ ಹೊಸ ನಾಟಕದ ಮೀಮಾಂಸೆಯ ಕೃತಿಯಾಗಿ ಕಾಣಿಸುತ್ತದೆ. ಇದನ್ನು ವಿವರಿಸುವುದೇ ಈ ಲೇಖನದ ಆಶಯವಾಗಿದೆ. ಜಾನಪದ, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ಬೆಳೆದು...
ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಹೊಸಗನ್ನಡ ಕಾವ್ಯ ಮತ್ತು ಪ್ರಗತಿಪರ ಚಿಂತನೆ

ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ...
ಕುವೆಂಪು ಅವರ ಸ್ಫೋಟ ಪ್ರತಿಭೆ

ಕುವೆಂಪು ಅವರ ಸ್ಫೋಟ ಪ್ರತಿಭೆ

ವಾಸ್ತವವಾಗಿ ಧರ್ಮ ಮತ್ತು Sweet Poison -ಎರಡೂ ಒಂದೇ. ಇವು ಆತ್ಮಶಕ್ತಿಯನ್ನು ಕುಗ್ಗಿಸುವ ಪರಿಣಾಮಕಾರಿ ಅಸ್ತ್ರಗಳು. ಇವುಗಳ ವ್ಯಾಪ್ತಿಯಲ್ಲಿಯೆ ದೈವ, ಅದೃಷ್ಟ, ಹಣೆಬರಹ ಮೊದಲಾದ ಮೌಢ್ಯಾಧಿಕಾರಿಗಳು ಜೀವದಿಂದಿರುವುದು. ಇವನ್ನು ಎದುರಿಸಿ ನಿಲ್ಲುವ ಎದೆಗಾರಿಕೆ ಭಾರತೀಯ...