‘ಬೆಲೆ ಏರಿಕೆ’ ಎಂದಾಗ
ಎಲ್ಲ ಸರ್‍ಕಾರಗಳೂ ಒಂದೇ;
ನಾವು ಬರೀ ಕುರಿ ಮಂದೆ!
*****