ಗೆದ್ದ ಎತ್ತಿನ ಬಾಲ ಹಿಡಿದು
ಪೆದ್ದನೂ ಹದ್ದಾಗಿ ಹಾರಿದ್ದ
ಸಿದ್ದಿ ಸಾಧಿಸುವ ಜಿದ್ದಿನಲಿ
ಜಾಣೆ ಎಣ್ಣೆ ಜಿಡ್ಡಲಿ ಹಾರಿಬಿದ್ದ
*****

ಪರಿಮಳ ರಾವ್ ಜಿ ಆರ್‍

Latest posts by ಪರಿಮಳ ರಾವ್ ಜಿ ಆರ್‍ (see all)