‘ಅತಿ ಸಂತಾನ’
ಎಂದರೆ
ಬೆಂಕಿಯೊಡನೆ ಸರಸ;
ಅದಕ್ಕಾಗಿಯೇ ಬೇಕು
ವಂಕಿಯ ಸಹವಾಸ!
*****