ಏ ಸಖರಿಯೆ ನಾ ಸಖರಿಯೆ
ಬ್ಯಾಸರಾದಿತು ಮನವ ಆಸರಿಸಿ ತೈಯ್ಯ ||ಪ||
ಪರಸತಿಗೆ ಒಲಿದು ವಿಸ್ತರದಿ ತಿಳಿದು
ಜರಿದು ಪಾದ ಪೋಗಿರಿ ರತಿಸತಿಯ ||೧||
ಬಾರದೆ ನಿಂತು ತೋರಿತು ಪಂಥ
ಜಾರಿದ ಪಾದ ಪೋಗಿ ವಿರಚಿಸಲೆನ್ನ ||೨||
ಶಿಶುವಿನ ಈಶ ಅಸಮ ಪ್ರಕಾಶ
ರಸಿಕ ಗೋವಿಂದನ ಸೇವಕ ತಾನು ||೩||
****
ಏ ಸಖರಿಯೆ ನಾ ಸಖರಿಯೆ
ಬ್ಯಾಸರಾದಿತು ಮನವ ಆಸರಿಸಿ ತೈಯ್ಯ ||ಪ||
ಪರಸತಿಗೆ ಒಲಿದು ವಿಸ್ತರದಿ ತಿಳಿದು
ಜರಿದು ಪಾದ ಪೋಗಿರಿ ರತಿಸತಿಯ ||೧||
ಬಾರದೆ ನಿಂತು ತೋರಿತು ಪಂಥ
ಜಾರಿದ ಪಾದ ಪೋಗಿ ವಿರಚಿಸಲೆನ್ನ ||೨||
ಶಿಶುವಿನ ಈಶ ಅಸಮ ಪ್ರಕಾಶ
ರಸಿಕ ಗೋವಿಂದನ ಸೇವಕ ತಾನು ||೩||
****