ಬೋಲ್ತೆ ಅಲಾವಾ ಖೇಲೈ ಚಲೋ ಜಾ
ಐಸುರ ಅಲಾವಾ ಖೇಲೈ ಚಲೋ ಜಾ                ||ಪ||

ಲೋ ಕಾತೂನಾ ಚ ಬಾಲಕ ಮೊಹರಮ್
ಅಲಾವಾ ಖೇಲೈ ಚಲೋ ಜಾ                    ||ಅ.ಪ.||

ಎಪ್ಪಡತೆ ಮಪ್ಪಡ ವುಲ್ ಉಂಟಾಲೆಮೆ
ಶಪ್ಪಿಸೆಸೆ ಸೋಮಯಾಶೆ ಮದೀನಪುರದಿ
ಬೊಲ್ತೆ ಅಲಾವಾ ಖೇಲೈ ಚಲೋ ಜಾ                 ||೧||

ನಾಲ್ಕು ಭಾಷಿಗಳು ಬೇಕು ಇದರ ಉತ್ತರ ನಾಲ್ಕು
ಜೋಕೆಯಿಂದ ಮಾಡೋ ತರ್ಕ
ಯಾಕೋ ನಿನಗ ತರ್ಕ ಮೂರ್ಖ ಠೀಕ ಶಿಶುನಾಳದೀಶ || ೨ ||

*****