ನೆನಪು ಮರೆವು ಎರಡೂ
ದೇವರು ಕೊಟ್ಟ ವರದಾನ
ಯಾವುದನ್ನು ನೆನಪಿಡಬೇಕು
ಯಾವುದನ್ನು ಮರೆಯಬೇಕು
ಎಂಬ ವಿವೇಕವನ್ನು ಜಾರಿಯಲಿಟ್ಟರೆ,
ಆದರೆರಡೂ ಶಾಪವಾಗಿ ಬಿಡಬಹುದು.
ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು
ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವೇಕಕ್ಕೆ ಅಪ್ಪಣೆ ಕೊಟ್ಟು
ಬಿಟ್ಟರೆ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)