Day: July 1, 2025

ಸಾಧಕರು

ಇವರು ಗಾಳಿಗುದುರೆಯೇರಿ ಸವಾರಿ ಹೊರಟವರು ಕೈಗೆಟುಕದ ಆಕಾಶವ ಸವರಲೆತ್ನಿಸಿದವರು ಸಾಧನೆಯ ಹಿಂದೆ ಬಿದ್ದು; ಎದ್ದು ಕನಸು ಹೆಣೆದವರು ಗುರಿಯೊಂದೇ ನೆಲೆಯಾಗಿ ಲಕ್ಷ ಆಸೆಗಳ ಅಲಕ್ಷ್ಯವಾಗಿಸಿದವರು ಬೆಳಕಿನ ಕೊನೆಯಲಿ […]

ಭರತನಿದ್ದ ಬಾಹುಬಲಿಯಿದ್ದ

ಭರತನಿದ್ದ ಬಾಹುಬಲಿಯಿದ್ದ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಭರತ ಬಾಹುಬಲಿಯ ಮಧ್ಯೆ ಯುದ್ಧ ನಡೆದಿತ್ತು ಅಣ್ಣತಮ್ಮನ ನಡುವೆ ಗೊಮ್ಮಟನಿರಲಿಲ್ಲ ಜಿನನಿರಲಿಲ್ಲ ಗಧಾಯುದ್ಧ ಖಡ್ಗ ಯುದ್ಧ ಸಕಲಾಸ್ತ್ರ ಯುದ್ಧ ನಡೆದಿತ್ತು ಸಹಸ್ರವರ್‍ಷ […]

ಮಲೆದೇಗುಲ – ೨೨

ಜಾರುಗೆನ್ನೆಯ ಕಡೆಗೆ ಸುಳಿವಾಸೆ ದಿಟ್ಟಿಗಳ ದಟ್ಟಿಸುತ ಓಲೆಮಣಿ ಮೊನೆವೆಳಗನೆಸೆಯೆ ಕೈಮುಗಿವ ಪ್ರಮದೆಯರ ಕಂಕಣಗಳಲುಗುತ್ತ ಕುಂಬಿಡುವ ಬಳುಕುಮೈಗೆಚ್ಚರಿಕೆಯುಲಿಯೆ, ಅಂದಿನಿಂದಿ೦ದುವರೆಗೊಂದೆ ಏರಿಳಿತದೊಳು ಶ್ರೋತ್ರಪಥಕಿಳಿದು ಬಹ ವೇದಬೃಂಹಿತಕೆ ಮನದೆಲ್ಲ ಸದ್ದಡಗಿ ಮತ್ತೆಲ್ಲ […]