Day: May 1, 2025

ಪತಿತ

ನಾಯಿಮಕ್ಕಳು ನಾವು-ಅರಸು ಮಕ್ಕಳು ತಾವು !…. ನಾವು ನಿಷ್ಪಾಪರೆಂದೊಂದುಕೊಂಡವರಾರು….? ಜನ್ಮದಿಂ ಜನ್ಮಕ್ಕೆ ಉಡುಗಿ ಗೂಡಿಸಿ ತಂದ ತೊಡಕುಗಳ ಮಾಲೆ ನಮ್ಮೆದಿಯಲ್ಲಿ ಜೋಲಾಡು- ತಿದೆ; ಬೆನ್ನ ಬಿಡದೆ ಬರುತಿದೆ […]

ಕಿವಿ ಮಾತು

ಕಿವಿಮಾತು ಹೇಳಲು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರುಗಳು ಹೇಳಿದರು- “ಹೆಜ್ಜೆಗೆ ಕಿವಿಕೊಟ್ಟಾಗ ನೀ ಎದ್ದು ನಿಲ್ಲುವೆ, ಮುಂದೆ ಹೆಜ್ಜೆ ಇಡುವೆ. ಕತ್ತಲೆಗೆ ಕಣ್ಣು ಕೊಟ್ಟರೆ ನೀ […]

ಭಾರಿ ಮರ ತರಿದರದು ಅನುಭಾವವೇ ?

ಬೀಳುತಿವೆಯನುಭವದ ಮರಗಳೊಂದೊಂದೆ ಬೆತ್ತಲೆಯ ಪೇಟೆ ಸಾಕಲಿಕೆಂದು ಬರಿದು ಓದಿನ ಕಾಗದವಿರಲಲ್ಲಿ ಮುಂದು ಬರಡು ಮರಗಳದೇಕೆಂದು ಕೇಳುವುದೆ ಭವದೊಳನುಭಾವವೆನಿಸಿಹುದು – ವಿಜ್ಞಾನೇಶ್ವರಾ *****