ಕತ್ತಲೆ ಬೇಕು

ಕತ್ತಲೆ ಬೇಕು ಕತ್ತಲೆ ಬೇಕು ಜಗವಽ ಕಾಣಲು ಜೊತೆಗೆ ಕೊಂಚ ಎಣ್ಣೆ ಬೇಕು ತತ್ವ ಬೆಳೆಗಲು ನಾನು ಯಾರು ನೀನು ಯಾರು ಹುಟ್ಟುವ ಮೊದಲು ನಂತರವು ನಡುವೆ ಯಾಕೆ ಹೇಳು ಗುರುವೆ ನೂರು ಥರ...

ಮೆಟ್ಟಿಲುಗಳು

ಎಷ್ಟೊಂದು ಮೆಟ್ಟಿಲುಗಳು ಹತ್ತಲಾರದ ಕಾಲುಗಳಿಗೆ ಸಪಾಟಾಗಿರಬಾರದಿತ್ತೆ ಈ ನೆಲ? ಇದೇಕೆ ಹೀಗೆ ಅಂಕು ಡೊಂಕಾಗಿದೆ ಕಷ್ಟ ಕಷ್ಟ ಎಂದು ಎಚ್ಚರಿಸುತ್ತಿದೆ ಸೌಧಕ್ಕೆ ಪ್ರೇಮ ಸೌಧಕ್ಕೆ ಎಷ್ಟೊಂದು ಒಟ್ಟಿಲುಗಳು ಹತ್ತಲಾರದ ಕಾಲುಗಳಿಗೆ *****

ಕವಿಯ ಕಾಣ್ಕೆ

ಅವರು ಕಾಲುಗಳು ಸೋಲುವ ತನಕ ಬೆಂಬತ್ತಿ ಹೋದರು. ಕೈಗಳು ಸೋಲುವ ತನಕ ಗುಂಡು ಹಾರಿಸಿದರು. ಕಣ್ಣುಗಳು ಸೋಲುವ ತನಕ ಕಿಡಿಗಳ ಕಾರಿದರು. ನಾಲಗೆ ಸೋಲುವ ತನಕ ನಿಂದೆಯ ಸುರಿಮಳೆಗೈದರು. ಹೃದಯ ತುಂಬಿ ಬಂದ ದಿನ...
ನಗ್ನ ಸತ್ಯ

ನಗ್ನ ಸತ್ಯ

ಉಡುಪಿಯ ಅಜ್ಜರಕಾಡಿನ ತಮ್ಮ ಸ್ವಂತ ಮನೆಯಲ್ಲಿ ಸಂಜೀವ ಮಾಸ್ತರು ತಮ್ಮ ಪತ್ನಿಯೊಡನೆ, ತಮ್ಮ ನಿವೃತ್ತ ಜೀವನವನ್ನು ಆರಾಮವಾಗಿಯೇ ಕಳೆಯುತ್ತಿದ್ದರು. ಶಿಕ್ಷಕರಾಗಿದ್ದ ಅವರಿಗೆ ಸುಮ್ಮನಿರುವುದು ಸಾಧ್ಯವಾಗದೆ ಲೆಕ್ಕಮಾಡಿ ಹತ್ತು ಮಕ್ಕಳಿಗೆ ಪಾಠ ಹೇಳುತ್ತಿದ್ದರಾದುದರಿಂದ ಅಜ್ಜರಕಾಡಿನ ಸುತ್ತಮುತ್ತಲಿನವರಿಗೆ...

ಬಯಕೆ

ಮನ ಬಯಸುತಿದೆ ಕಂಗಳು ತವಕಿಸುತಿವೆ ಸಮಾಜದ ಮಾನ ಸಂಮಾನಕೆ ನಿನ್ನಾ ಹುಡುಕಿದೆ ಅಗಣಿತ ತಾರಾ ಮಂಡಲಗಳ ನಡುವೆ ಚೆಲುವು ಮುದ್ದಿನ ರಚನೆಯೇ ಹೃದಯೋಕ್ತಿಯನು ನುಡಿಯುತ ಮಾಡಿದೆ ನೀ ಎನ್ನ ಮರುಳ ನಿನ್ನಾ ಚಿತ್ರವೇ ಮನ...
cheap jordans|wholesale air max|wholesale jordans|wholesale jewelry|wholesale jerseys