ರಾತ್ರಿಯನೇ ಕದ್ದ ಮೇಲಿನ್ನೇನು ಕಾಯುವುದು?
ಬರಿಗಾಲ ತುಳಿತವನು ಬರಿಗೈಯ ಥಳಿತವನು ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ […]
ಬರಿಗಾಲ ತುಳಿತವನು ಬರಿಗೈಯ ಥಳಿತವನು ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ […]
ತಿಮ್ಮ: ನೀನು ನಿನ್ನ ಹೆಂಡ್ತಿ ಜೊತೆ ಕೊನೆಯ ಸಾಲ ಮನಬಿಚ್ಚಿ ಮಾತನಾಡಿದ್ದು ಯಾವಾಗ? ಬೊಮ್ಮ: “ಅವರ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗ” *****
ಜಡವಾಗದಿರು ಶಿಲೆಯಾಗದಿರು ಇದ್ದು ಸತ್ತಂತೆ ಜೀವನದ ಪಯಣವಿದು ಹೋರಾಟದಂತೆ ಏಳು ಎದ್ದೇಳು ಬಡಿದೆಬ್ಬಿಸು ಚೇತನವ ಹೂಡಿದೋಡಿಸು ಜಡತೆಯ ಅರೆಗಳಿಗೆಯ ವಿಶ್ರಾಂತಿ ಅಳಿವಿನ ದಾರಿಗೆ ರಿಯಾಯಿತಿ ನೀ ಹೇಗಿದ್ದರೇನು? […]

ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು ಬರುಮಾತಿನ ಉಯ್ಯಲನೇರಿ ಒದೆದು ಒರಲಿ ಕೆಡುವ ದರಿದ್ರರು ಅರಿವು ತೋರದೆ ಇರಬೇಕು ಕಾಯನಿರ್ಣಯ ನಿಃಪತಿಯೆಂಬಾತನು ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು […]
೧ ತಾಳೆಯ ಮರದಡಿ ತಪವನು ಗೈಯುವ ತರುಣನೆ ಏಳಪ್ಪಾ! ಕಣ್ಣು ಮುಚ್ಚಿ ನೀ ಕಾಲವ ಕಳೆದರೆ ಕಾಣುವಿಯೇನಪ್ಪಾ ! ೨ ತಾಳೆಯ ಮರವಿದು ಬಾಳಲಿ ಬಹುದಿನ ಕೇಳುವರಾರಪ್ಪಾ! […]