ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ ಸಮಯದಲ್ಲಿ ನೆತ್ತಿ ಸವರಿ ಹಾರಿವೆ ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ ದೇವರ ಮನೆಯಲ್ಲಿ ನಂದಾದೀಪ ಉರಿದಿದೆ. ಮರಗಳ ಮೌನಗೀತೆಯನ್ನು ಹಕ್ಕಿಗಳು ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ ಪಾರಿಜಾತ...
ಎತ್ತೆತ್ತ ನೋಡಲಿ ದೇವಾ ನಾನು ನೀವೇ ನನ್ನ ಕಣ್ಣ ತುಂಬ ತುಂಬಿದ್ದಿರಾ ಕಣ್ಣು ಮಚ್ಚಿದರಾಯ್ತು ನಾನು ನೀವೆ ಎನ್ನ ಸಪ್ನದಲ್ಲಿ ಬಂದಿದ್ದೀರಾ ಯಾರು ಹೇಳದರೋ ನಮಗಂದು ಮನಸ್ಸು ತುಂಬ ಮರ್ಕಟವೆಂದು ಆದರೆ ಮನಸ್ಸನ್ನು ಕರೆದು...
ಸುಸಮರ್‍ಥನಾದ ವಿದ್ಯುತ್ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ. ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು, ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು. ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾಗ ಗರಿಗೊಂಡ ಬಲ ಇಳಿದು...