ಆಡಿ ಬಾರೋ ರಂಗ ಅಂಗಾಲ ತೊಳೆದು ನಿನ್ನಾ ಅಪ್ಪಿ ಮುದ್ದಾಡುವೆ ಅನುಗಾಲ| ಅಕ್ಕರೆಯಿಂದಲಿ ಚೊಕ್ಕಮಾಡುತ ನಿನ್ನ ಸೇವೆಯಮಾಡುವೆ ನೂರು ಕಾಲ|| ಬೆಳ್ಳಿಬಟ್ಟಲ ಹಾಲು ಹಣ್ಣು ಫಲಹಾರವ ಅಣಿ ಮಾಡಿರುವೆ ನಿನಗಾಗಿ| ಅದನ್ನೆಲ್ಲಾ ನೀ ಸೇವಿಸೆ...
ಹೂತು ಹೋಗಿದೆ ಒಲವಿನ ಮಾತು ಉಸಿರು ನರಳಿದೆ ಸೆಣಸುತ ಸೋತು ಸಾಯುವ ಮುಂಚೆ ನೀರು ಕೊಡಿ ಬಾಯಾರಿದೆ ಹೃದಯ. ಹೊಟ್ಟೆಯ ಒಳಗಿನ ಸುಟ್ಟ ವಾಸನೆ ಬೀದಿಗೆ ಹರಿದು ಬಡತನ ಬಯಲು ಮೂಗು ಮುಚ್ಚಿದೆ ಮನೆ...
ಒತ್ತಾಸೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೂವಿನ ಹಡಗಲಿಯಲ್ಲಿ ವ್ಯವಸ್ಥೆ ಮಾಡಿದ್ದ ‘ಜನತೆಯತ್ತ ಕನ್ನಡ’ ಕಾರ್ಯಕ್ರಮದ ಭಾಗವಾಗಿ ಇದ್ದ ವಿಚಾರಗೋಷ್ಠಿಯೊಂದರಲ್ಲಿ...