ಶ್ರೀ ಜಯನ ಬೆಳಕು

ಕನ್ನಡದ ಬಾನಿನಲಿ ಮೂಡಿತದೊ ಬೆಳಕು, ಪುಣ್ಯ ಕಣ್ದೆರೆದಂತೆ ಬೆಳಕು! ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು, ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು, ಮುನ್ನರಿಯದಚ್ಚರಿಯ ಮೆಚ್ಚು ಬೆಳಕು. ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು, ಒಳ್ಳಿತೊಸರುವ...

ಪ್ರೀತಿ ನನಗೆ

ಪ್ರೀತಿ ನನಗೆ ರೀತಿ ನಿನಗೆ ನನ್ನ ಬೆರಗುಗೊಳಿಸುವಿ ಒಮ್ಮೆ ಹಾಗೆ ಒಮ್ಮೆ ಹೀಗೆ ನನ್ನ ಮರುಳುಗೊಳಿಸುವಿ ಒಮ್ಮೆ ವರ್ಷಧಾರೆಯಂತೆ ಬಂದು ಹೃದಯ ತೊಳೆಯುವಿ ಒಮ್ಮೆ ಮಂಜಿನಂತೆ ಎದ್ದು ಮನವ ಮುಸುಕುವಿ ಒಮ್ಮೆ ಬೆಳಕಿನಂತೆ ಸಕಲ...
ವಾಗ್ದೇವಿ – ೧೫

ವಾಗ್ದೇವಿ – ೧೫

ಬಾಲಮುಕುಂದಾಚಾರ್ಯನು ಸೂಚಿಸಿದ ಸಮಯಕ್ಕೆ ಭೀಮಾಚಾ ರ್ಯನು ವೇದವ್ಯಾಸ ಉಪಾಧ್ಯನನ್ನು ಕರೆದುಕೊಂಡು ಮಠಕ್ಕೆ ಬಂದನು ಹರಿಪದಾಂಬುಜತೀರ್ಥರು ಬಹು ನಿಧಾನಿಗಳು. ಪ್ರಣಿಪಾತಮಾಡಿ ನಿಂತು ಕೊಂಡ ವಿಪ್ರರೀರ್ವರನ್ನೂ ಸಮ್ಮುಖದಲ್ಲಿ ಕುಳ್ಳರಿಸಿಕೂಂಡು, ಯಾವ ಉದ್ದಿಶ್ಶ ಎಲ್ಲಿಂದ ಬರೋಣಾಯಿತೆಂದು ಕೇಳದಾಗ ಬಾಲಮುಕುಂದಾಚಾ...